ಈ ದೃಶ್ಯಾವಳಿಯಲ್ಲಿ ಕನ್ನಡ 'ಲ' ಅಕ್ಷರದಿಂದ ಪ್ರಾರಂಭವಾಗುವ ಕೆಲವು ಸರಳ ಉದ್ದ ಪದಗಳನ್ನು ಪರಿಚಯಿಸಲಾಗಿದೆ. ಇಲ್ಲಿರುವ ಪದಗಳು ಕಾಗುಣಿತ (ಗುಣಿತಾಕ್ಷರ) ಹಾಗು ಒತ್ತಕ್ಷರ ರಹಿತವಾಗಿರುವುದರಿಂದ ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಗುರುತಿಸಲು ಕಲಿತ ತಕ್ಷಣವೇ ಓದಬಹುದಾದಂತಹ ಸರಳ ಪದಗಳಾಗಿರುತ್ತವೆ. ಚಿಕ್ಕ ಮಕ್ಕಳಿಗೆ ಕನ್ನಡ ಅಕ್ಷರಗಳನ್ನು ಕೂಡಿಸಿ ಓದುವುದನ್ನು ಸುಲಭ ಮಾಡುವ ಸಲುವಾಗಿ ಹಂತ ಹಂತವಾಗಿ ಒಂದೊಂದೇ ಅಕ್ಷರವನ್ನು ಅನೇಕಬಾರಿ ಉಚ್ಚರಿಸಿ ನಂತರ ಪೂರ್ಣ ಪದವನ್ನು ಉಚ್ಚರಿಸಲಾಗಿದೆ.
ದಯವಿಟ್ಟು ಸಲಹೆ ಸೂಚನೆಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ:
[email protected]
This video introduces a few long words starting from Kannada alphabet 'ಲ'. As these simple words are devoid of ‘kaagunita (gunitaakshara)’ [ಕಾಗುಣಿತ (ಗುಣಿತಾಕ್ಷರ)] and ‘ottakshara’ ('ಒತ್ತಕ್ಷರ'), they can be read soon after learning to recognize the Kannada alphabets. For small children, to ease the process of joining the letters and reading, every single alphabet is pronounced stage-wise, multiple times, after which the complete word is pronounced.
Kindly send comments and/or suggestions to this email id:
[email protected]
#kannadaಲaksharadapadagalu #ಲaksharapadagalu #kannadaಲwords #readkannadaಲwords #learntoreadkannada #kidsvideo #learningvideosfortoddlers #kidsvideosforkidslearning #kidslearning #kidskannadalearning #kannadalearning #kannadaforkids #kidskannada #simplekannadawords #kannadawords #pronunciationofkannadawords #kannadapadagalu #learnkannadawords #learnkannadapadagalu #kannadapadagalannukaliyiri #kannadakaliyiri #learnkannada #learnkannadaonline #learningvideosforchildren #recognizekannadawords #readkannadawords #kannadapadagalannuodi #kannadaodi #readkannada #learntoreadkannada #pronouncekannadapadagalu