ಮಹಾಭಾರತದ ಮುಖ್ಯ ತಿರುವು.!ದ್ರೌಪದಿ ಸ್ವಯಂವರ..!|Secrets Of Mahabharatha|Ep-48|Vidwan Jagadish Sharma Sampa

ಮಹಾಭಾರತದ ಮುಖ್ಯ ತಿರುವು.!ದ್ರೌಪದಿ ಸ್ವಯಂವರ..!|Secrets Of Mahabharatha|Ep-48|Vidwan Jagadish Sharma Sampa

Gaurish Akki Studio

2 года назад

22,277 Просмотров

Ссылки и html тэги не поддерживаются


Комментарии:

@acveena369
@acveena369 - 12.12.2023 15:13

Naa anthu nim fan aagbitte sir,, gourish sir nim voice kelidre nange..❤

Ответить
@Akashganga654
@Akashganga654 - 14.11.2023 20:46

ಲೋ, ಸೂಳೆ ಮಗನೇ ಕರ್ಣನನ್ನು ಸೂತಪುತ್ರ ಅಂತ ದ್ರೌಪದಿ ಅವಮಾನ ಮಾಡಿದ್ದಾಳೆ.

Ответить
@savitahegde3835
@savitahegde3835 - 06.08.2023 06:12

ವಂದನೆಗಳು ಸರ್

Ответить
@RaitaNag
@RaitaNag - 10.05.2023 20:43

Dharmaraya avanu sada dharmadalli ironu antha hege holodu. Kunthi tanna modala pregnancy na sullu heli muchittalu. Yella mosa alva?

Ответить
@mbabumbabu6743
@mbabumbabu6743 - 05.01.2023 01:03

Sullu helbeydle

Ответить
@sowbhagyads2323
@sowbhagyads2323 - 14.12.2022 16:15

5gb husbands 5k problems centre of empiring to whole of destruction weighing five greats this fire born what for to construct something heavyweight story or Geetopadesha gracing ends with Lord and Lady KRISHNA(A) duo !

Ответить
@pradeepadk6558
@pradeepadk6558 - 02.12.2022 19:55

🙏

Ответить
@umeshnaik4944
@umeshnaik4944 - 29.11.2022 18:09

Hartley welcome for explain

Ответить
@subramanyakrishnarao1398
@subramanyakrishnarao1398 - 31.10.2022 19:39

Pandavas were essentially brahmins and they stayed in kumbara place. Where is casteism then.
Karna is very much older than Arjuna. He was born before kunthi marriage. Shalya is madris brother. So how old he is. Still they are ready to marry.

Ответить
@ramachandra4532
@ramachandra4532 - 16.10.2022 21:33

Great indian karantaka lenjda amizig speak great memories

Ответить
@Arjungowda0001
@Arjungowda0001 - 14.10.2022 14:21

people think that Karna is always great warrior but actual facts as per mahabharatha says that 2 bheeshma and 5 karnas are also not equal to Arjuna.

Ответить
@Arjungowda0001
@Arjungowda0001 - 14.10.2022 14:15

sir pls refer us good Kannada language Mahabharata book as vidvan sir referred... plss I'm looking for positive response. sir pls also discuss about krishna and Arjuna relationship n first meet

Ответить
@k.h2732
@k.h2732 - 08.10.2022 02:38

All i can say is i am blessed in life to listen mahabaratha from such a legend in my life 😊

Ответить
@venugopalbhat1167
@venugopalbhat1167 - 26.09.2022 18:03

🙏🏿🙏🏿

Ответить
@poornima1047
@poornima1047 - 19.09.2022 11:05

Sir, ದ್ರೌಪದಿ ಕರ್ಣ ಸೋಲುವ ವರಿಗೂ ಕಾಯಬಹುದಿತ್ತಲ್ಲ ಅದ್ರೆ ಅದಕ್ಕಿಂತ ಮೊದಲೇ ದ್ರೌಪದಿ 'ಸೂತ ಪುತ್ರ ನನ್ನು ವಿವಾಹ ವಾಗುದಿಲ್ಲ' ಅಂತ ಯಾಕೆ ಹೇಳಬೇಕಿತ್ತು, ಅಲ್ಲಿ ಎಲ್ಲಾ ವರ್ಗ ದವರು ಬಂದಿರಬೇಕಲ್ವಾ, ಅದ್ರೆ ಕೇವಲ ಸೂತ ಪುತ್ರ ನನ್ನೇ ವಿವಾಹ ವಗಲ್ಲ ಅಂತ ಯಾಕೆ ಹೇಳಬೇಕಿತ್ತು, ಇನ್ನೊಂದು, ವ್ಯಾಸ ರ ನಂತರ ಅನೇಕ ಕವಿಗಳು ಮಹಾಭಾರತ ವನ್ನು ಬರೆದಿದ್ದರು ಅದರಲ್ಲಿ ಎಲ್ಲೂ ಕರ್ಣ ಸೋತಿಲ್ಲ ಅದ್ರೆ ದ್ರೌಪದಿ ತಿರಸ್ಕರಿಸಿದಳು ಅಂತ ಬರೆದಿದ್ದಾರಲ್ಲ, ಯಾಕೆ ಹೀಗೆ, ಕರ್ಣ ನನ್ನು hero ಮಾಡುವ ಉದ್ದೇಶವದರೂ ಏನಿತ್ತು. Please sir ನನಗೆ ಇದರ ಬಗ್ಗೆ ತಿಳಿಸಿ

Ответить
@ganeshmuks
@ganeshmuks - 25.08.2022 18:48

ತುಂಬಾ ಚನ್ನಾಗಿ ವಿವರಣೆ ನೀಡಿದಿರಿ 👌

Ответить
@gagan7603
@gagan7603 - 19.07.2022 23:54

Awesome narration

Ответить
@Hrithik_Rai
@Hrithik_Rai - 06.06.2022 20:20

Nothing to say much... just a million thanks to gowrish akki 🥰😇❤❤

Ответить
@govindaraoan5934
@govindaraoan5934 - 03.06.2022 17:56

ಮಹಾ ಭಾರತ ಪಂಚಮ ವೇದ ಇದನ್ನು ಕೇಳಿದ ನಾವೂ ನೀವೂ ತುಂಬಾ ಅದೃಷ್ಟ ವಂತರು ಮತ್ತು ಧನ್ಯವಾದಗಳು.

Ответить
@varadarajaluar2883
@varadarajaluar2883 - 22.05.2022 14:20

🙏🙏

Ответить
@vrindas1867
@vrindas1867 - 01.05.2022 14:32

Excellent program.thank you.

Ответить
@Anandkiran7722
@Anandkiran7722 - 04.03.2022 20:41

ಗುರುಗಳೇ ನಿಮ್ಮ ಮಹಾಭಾರತದ ವಿಶ್ಲೇಷಣೆ ಅಮೋಘ...

Ответить
@sridevijoshi6908
@sridevijoshi6908 - 04.03.2022 14:19

Super sir 🙏🙏

Ответить
@venkateshsk5798
@venkateshsk5798 - 26.01.2022 20:00

ಇದನ್ನು ನೋಡುತ್ತಿದ್ದರೆ ಮೈ ರೋಮಾಂಚನ ಆಗುತ್ತಿದೆ. ನಮ್ಮ ಜನ್ಮ ಸಾರ್ಥಕ ಆಯಿತು.

Ответить
@amaresh.m.d6191
@amaresh.m.d6191 - 21.01.2022 19:30

ಧನ್ಯೋಸ್ಮಿ ಗುರುಜಿ.... 🙏🙏🙏🙏

Ответить
@eshwar663
@eshwar663 - 18.01.2022 14:19

ಜರಾಸಂಧ ಮತ್ತು ಭೀಮನ ಮಲ್ಲಯುದ್ಧದ ಬಗ್ಗೆ ಕೊಡು ತಿಳಿಸಿಕೊಡಿ ಜಗದೀಶ್ ಶರ್ಮ ಸರ್🙏🙏🙏

Ответить
@ajithkumarkr1139
@ajithkumarkr1139 - 14.01.2022 16:16

👌👌👌❤️❤️❤️👏👏👏🙏🙏🙏

Ответить
@jrakesh6649
@jrakesh6649 - 14.01.2022 07:37

👌

Ответить
@SantoshKumar-pq9gq
@SantoshKumar-pq9gq - 13.01.2022 20:51

Super sir

Ответить
@raghavendram9629
@raghavendram9629 - 13.01.2022 16:08

Sir, ಕರ್ಣನ್ನ ಯಾಕೆ ಹೀರೋ ಮಾಡಿದ್ದಾರೆ ಮತ್ತೆ ಕರುಣೆ ಯಾಕೆ.

Ответить
@jagadishjavur4290
@jagadishjavur4290 - 12.01.2022 20:10

ಗುರುಗಳೇ ನೀವು ಕರ್ಣನ ಬಗ್ಗೆ ನೀವು ಹೇಳಿದ್ದು ವಿಷಯ ಕೊರತೆ ಇದೆ ಅನಿಸುತ್ತೆ ಗುರುಗಳೇ..ಅರ್ಜುನನಿಗೆ ಕರ್ಣನನ್ನು ಸೋಲಿಸಲು ಎಲ್ಲೂ ಸಾಧ್ಯವಿಲ್ಲ, ಇದನ್ನೆಲ್ಲಾ ಅರಿತ ಕಪಟ ನಾಟಕಕಾರ ಶ್ರೀ ಕೃಷ್ಣ ಮೋಸದಿಂದ ಕರ್ಣನಿಗೆ ಅರ್ಜುನನಿಂದ ಬಾಣ ಬಿಡಿಸಿದನು..

Ответить
@sathyanarayanalingiah6915
@sathyanarayanalingiah6915 - 04.01.2022 21:58

karna would have done it,it is a bluff.?

Ответить
@preethugopal1345
@preethugopal1345 - 01.01.2022 19:02

ಶರ್ಮ ಸರ್ ನಿಮಗೆ ನಮನಗಳು.

Ответить
@Ashwinihemanth
@Ashwinihemanth - 31.12.2021 23:01

Gaurish avre neevu ishtu late agi yake upload madthira, we are eagerly waiting for the episode

Ответить
@ramusowmyaram7984
@ramusowmyaram7984 - 31.12.2021 20:57

Continued the Mahabharata

Ответить
@yogeshm2485
@yogeshm2485 - 31.12.2021 17:32

Next episode yavga sir

Ответить
@thulaseedharam4096
@thulaseedharam4096 - 30.12.2021 19:09

ವಂದನೆಗಳು

Ответить
@nishithacharya7735
@nishithacharya7735 - 30.12.2021 16:38

ಗುರುಳೆ ನಮಸ್ಕಾರಗಳು...ಮಹಾಭಾರತ ಅದ್ಯಾಯವು ಬಹಳ ಚೆನ್ನಾಗಿ ಮೂಡಿಬರುತ್ತಿವೆ. ದಯಮಾಡಿ ಗಠೋಠ್ಕಚನ ಮಗ ಭಾರ್ಬಕಿನ ಬಗ್ಗೆ ತಿಳಿಸಿ...

Ответить
@Devadeva-vi7cw
@Devadeva-vi7cw - 30.12.2021 14:28

ವ್ಯಾಸರ ಮದುವೆ ತಳಿಸಿ

Ответить
@rajeevarashmi748
@rajeevarashmi748 - 30.12.2021 14:27

ತುಂಬಾ ಒಳ್ಳೆಯ ಕಾರ್ಯಕ್ರಮ, ವಂದನೆಗಳು🙏🙏

Ответить
@anithas6320
@anithas6320 - 30.12.2021 11:25

Such a beautiful explanation Sir. Every tiny bit is related and happens because of previous connections. Please keep this going.. Feels good to listen to Mahabharatha.

Ответить
@Sanaatananbhaarateeya
@Sanaatananbhaarateeya - 29.12.2021 22:13

ಬಹಳ ವಿವರವಾಗಿ ಹೇಳಿದ್ರಿ , ಅಂದಿನ ಕಾಲ ಆದ್ರೂ ಇಂದಿನ ಕಾಲ ಆದ್ರೂ ಪರಿಸ್ಥಿತಿ ಹೇಗೆ ಕೆಲಸ ಮಾಡುತ್ತೆ ಮತ್ತು ಮಾಡಿಸುತ್ತೆ ಅನ್ನುವುದಕ್ಕೆ ಸ್ಪಷ್ಟವಾಗಿ ವಿವರಿಸಿದ್ರಿ . ಸತ್ಯ ಒಳೆಗೆ ಅಡಗಿರುತ್ತೆ ಅನ್ನುವುದಕ್ಕೆ ಇದೇ ಸಾಕ್ಷಿ ಸುಮ್ಮನೆ ಮೇಲ್ನೋಟಕ್ಕೆ ಮಾತಾಡುವುದು ಬಲು ಸುಲಭ.

Ответить
@ravibond2518
@ravibond2518 - 29.12.2021 09:33

Gurugale barbarika avana bagge heli

Ответить
@ShriPrakash229
@ShriPrakash229 - 28.12.2021 22:40

Beautiful 🥰

Ответить
@yuyutsu4567
@yuyutsu4567 - 28.12.2021 19:52

JAGDISH SHARMA sampa should be minister of kannada samskruthi in government of karnataka

Ответить
@hemanthshekar7645
@hemanthshekar7645 - 28.12.2021 19:29

Hruthpoorvaka namaskaragalu ebbarigu

Ответить
@shylajatv3172
@shylajatv3172 - 28.12.2021 19:20

ಮಹಾಭಾರತದ ಘಟನೆಗಳ ಹಿನ್ನೆಲೆ ಏನು ಎಂಬುದನ್ನು ತುಂಬಾ ಚೆನ್ನಾಗಿದೆ ವಿವರಣೆ ಕೊಡುತ್ತಿರುವ ಶರ್ಮಾ ಸ‌ರ್ ಗೆ ಅನಂತಾನಂತ ಧನ್ಯವಾದಗಳು ಸರ್ 🙏🏻🌹

Ответить
@malavallisaikrishna216
@malavallisaikrishna216 - 28.12.2021 17:42

ಜಗದೀಶ್ ಶರ್ಮ ಸರ್ ನನ್ನದೊಂದು ಪ್ರಶ್ನೆ ನೀವು ಉತ್ತರಿಸಲೇ ಬೇಕು ಪ್ಲೀಸ್ ಕೃಷ್ಣ ಯಾದವ ಕುಲದವನಾಗಿದ್ರೆ? ಕುಂತಿ ಹೇಗೆ ಕೃಷ್ಣಾಜಿಗೆ ಅತ್ತೆ ಆಗುತ್ತಾಳೆ? ಕುಂತಿ ಪಾಂಡವ ಕುಲವೆ ??ಕುಂತಿ ಕೂಡ ಯಾದವರೆ ?ಪಾಂಡವರು ಯಾದವರೆ ದಯವಿಟ್ಟು ತಿಳಿಸಿ

Ответить