Chorarigondu Kaala - Mojugara Sogasugara - HD Video Song | Dr.Vishnuvardhan | Mano | Hamsalekha

Chorarigondu Kaala - Mojugara Sogasugara - HD Video Song | Dr.Vishnuvardhan | Mano | Hamsalekha

Sandalwood Songs

2 года назад

8,433,987 Просмотров

Ссылки и html тэги не поддерживаются


Комментарии:

Rohan M
Rohan M - 23.10.2023 16:58

What a song!!
Very nice lyrics!!

Ответить
M.prakash M.prakash
M.prakash M.prakash - 22.10.2023 19:36

VISHNU DADA 🙏🏻🙏🏻🙏🏻🙏🏻🌷🙏🏻🙏🏻🙏🏻🙏🏻🦁🦁🦁

Ответить
Praveen T
Praveen T - 22.10.2023 14:24

🔥🔥

Ответить
Pavi M
Pavi M - 21.10.2023 09:03

ವಿಷ್ಣು ಸರ್ ಸಿಂಹ ❤❤❤ ಸಾಹಸ ಸಿಂಹ

Ответить
Mahesha Mahesha
Mahesha Mahesha - 16.10.2023 18:26

ಸೂಪರ್

Ответить
Rakesh Shetty
Rakesh Shetty - 13.10.2023 13:02

WOW SUPER SONG AND MUSIC

Ответить
Ragu Ragu
Ragu Ragu - 12.10.2023 07:50

ಚೋರರಿಗೊಂದು ಕಾಲ

ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕು ಒಂದು ಕಾಲ

ಕಾಲ ಚಕ್ರದಲ್ಲಿ ನ್ಯಾಯ ಮೇಲೇರಿದೆ
ಕಳ್ಳ ಕೂಟ ಕೆಳಗೆ ಉರುಳಿ ಮಣ್ಣಾಗಿದೇ..

ಚೋರರಿಗೊಂದು ಕಾಲ

ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕು ಒಂದು ಕಾಲ....

ಸಹನೆ ಶರಣಾಗತಿ ಅಲ್ಲ
ಕರುಣೆ ಬಲಹೀನತೆ ಅಲ್ಲ
ಧರ್ಮ ದಯವಿರುವ ಸಾಗರ
ದುಷ್ಟ ನೀನೆಲ್ಲವು ಅಲ್ಲ

ನಿನಗೆ ಅಮೃತವು ಇಲ್ಲ
ನಾನೇ-ನಿನ್ನ-ನುಂಗೋ..ನಾಗರ

ಒಳ್ಳೆ ಜನಕೆ ಒಳ್ಳೆ ತನಕೆ

ಕೇಳೊ ಮೂರ್ಖ ಸೋಲಿಲ್ಲಾ...ಆ
ನಮದೆ ಜಯಭೇ..ರಿ

ನಿಮ್ಮ ಪಾಪದ ಬಿಂದಿಗೆಯಲ್ಲಿ
ಹೊಸ ಪಾಪಕೆ ಸ್ಥಳವಿಲ್ಲಾ...ಆ
ನರಕಕೆ-ಸವಾರಿ....

ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕು ಒಂದು ಕಾಲ

ಕಾಲ ಚಕ್ರದಲ್ಲಿ ನ್ಯಾಯ ಮೇಲೇರಿದೇ..
ಕಳ್ಳ ಕೂಟ ಕೆಳಗೆ ಉರುಳಿ ಮಣ್ಣಾಗಿದೆ..

ನೋವು ಕಲಿರಾಯನ ಕೈಲಿ,ಒಂದೆ ಒಂದಿರುವುದು ಖಡ್ಗ
ಅನ್ಯಾಯದ ಕಳೆಯ ಕಡಿಯಲು

ಭೂಮಿ ಮೇಲೆಲ್ಲ ಸೃಷ್ಟಿ ನಿಮ್ಮ ಕುಲದವರ ಕೆಟ್ಟಿ
ಬರಲು ಹೊತ್ತಾಯ್ತು ಕೊಡು ಹೆಗಲು
ನಿನ್ನಾ ಹೆಗಲೇ ನನ್ನಾ ಕುದುರೆ
ನಡೀ ನಾಕು-ಕಾಲಲ್ಲೀ.....ಈ
ನಮದೆ ರಣಭೇರಿ

ನಿಮ್ಮ ಗುಣವೇ ನಿಮ್ಮ ವೈರಿ
ನೀವೇ ನಿಮಗೆ ಯಮಪಾಶಾ...ಆ
ನರಕಕೆ-ಸವಾರಿ...

ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕು ಒಂದು ಕಾಲ
ಕಾಲ ಚಕ್ರದಲ್ಲಿ ನ್ಯಾಯ ಮೇಲೇರಿದೆ
ಕಳ್ಳ ಕೂಟ ಕೆಳಗೆ ಉರುಳಿ ಮಣ್ಣಾಗಿದೇ..

Ответить
Amaresh S
Amaresh S - 11.10.2023 20:56

Boss 🦁 Vishnu Boss 1and only king 👑

Ответить
Sudhkara Kicha
Sudhkara Kicha - 09.10.2023 05:05

☺️☺️☺️🤞☺️⚡👍👍a

Aqwh
Ya
+

Ответить
Lokana SPGL
Lokana SPGL - 03.10.2023 17:12

vishnu dada ❤❤❤❤

Ответить
Ashwini Ashwini
Ashwini Ashwini - 30.09.2023 07:01

💞😎🔥👑🌹👌👌👌🥳

Ответить
Bharati Suryavanshi
Bharati Suryavanshi - 27.09.2023 13:50

Namma hamsaleka avrigu karnataka ratna prashasti kodabeku🙏
Namma dada avarige koti koti pranamagalu

Ответить
Krishna Murthy gowdru
Krishna Murthy gowdru - 25.09.2023 17:55

Super 😊👍

Ответить
@gmai. com
@gmai. com - 15.09.2023 20:25

ನಿಮ್ಮ ಗುಣವೇ ನಿಮ್ಮ ವೈರಿ ನೀವೇ ನಿಮಗೆ ಯಮಪಾಶ ನರಕಕೆ ಸವಾರಿ 🙏🙏🙏🙏

Ответить
Hemanth Chandra Shekara
Hemanth Chandra Shekara - 14.09.2023 23:28

My favorite song... Miss you Vishnu Sir....

Ответить
Manju Manju
Manju Manju - 11.09.2023 19:18

Miss you vishnu sir😢

Ответить
Ramesha Ramesh
Ramesha Ramesh - 11.09.2023 15:04

ಕತ್ತೆಗೂ ಒಂದು ಕಾಲ ಇದೆ.......
ಅದು ಬರೋವರೆಗೂ ಕಷ್ಟ ಪಟ್ಟು ದುಡಿ ಬೇಕು.....
ಒಳ್ಳೆತನಕ್ಕೆ ಗೆಲುವು ಇದೆ ಆದರೆ ಅದು ಬರೋವರೆಗೂ ಹಿಡಿದ ಕೆಲಸವನ್ನು ಕೊನೆವರೆಗೂ ಬಿಡಬಾರದು ಅಷ್ಟೇ......
ಇಲ್ಲಿ ಒಳ್ಳೆಯವರು ಕೆಟ್ಟವರು ಎಲ್ಲರಿಗೂ ಕಾಲ ಇದೆ.......ಆದರೆ ಯಾರೂ ನಿತ್ಯ ನಿರಂತರ ಕಷ್ಟ ಪಡುತ್ತಾರೋ ತಾಳ್ಮೆಯಿಂದ ಮನಸ್ಸಿಟ್ಟು ಕೆಲಸ ಮಾಡುತ್ತಾರೋ ಅವರಿಗೆ ತಡವಾದರೂ ಒಂದು ದಿನ ಒಳ್ಳೇ ಕಾಲ ಬರುತ್ತೆ.......
❤❤❤❤❤❤

Ответить
Rohit Kumar
Rohit Kumar - 10.09.2023 20:34

ಗತ್ತು 🤛 ತಾಕತ್ತು💪ಇರೋ song.💥

Ответить
oks
oks - 06.09.2023 18:10

Nimge scamar gadipar madokke agalva maggan😂🎉🎉

Ответить
KSN
KSN - 31.08.2023 20:52

❤❤❤🎉🎉Kala chakradalli nyaya mel yeride kalla kuta uruli mannagide sahane sharanagathi alla karune bala hinathe alla dharma dayaviruva sagara dusta ninellavu alla ninange amruthavu illa olle janake olle thanakke kelo murka solilla 🎉🎉🎉i dedicate this song who all are have behind cheating enemies😅

Ответить
Spoorthi Spoorthi
Spoorthi Spoorthi - 29.08.2023 17:20

🎉

Ответить
Pure Kannadiga
Pure Kannadiga - 07.08.2023 22:23

ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕು ಒಂದು ಕಾಲ

ಕಾಲ ಚಕ್ರದಲ್ಲಿ ನ್ಯಾಯ ಮೇಲೇರಿದೆ
ಕಳ್ಳ ಕೂಟ ಕೆಳಗೆ ಉರುಳಿ ಮಣ್ಣಾಗಿದೇ..

ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕು ಒಂದು ಕಾಲ....

ಸಹನೆ ಶರಣಾಗತಿ ಅಲ್ಲ
ಕರುಣೆ ಬಲಹೀನತೆ ಅಲ್ಲ
ಧರ್ಮ ದಯವಿರುವ ಸಾಗರ

ದುಷ್ಟ ನೀನೆಲ್ಲವು ಅಲ್ಲ
ನಿನಗೆ ಅಮೃತವು ಇಲ್ಲ
ನಾನೇ ನಿನ್ನ ನುಂಗೋ..ನಾಗರ

ಒಳ್ಳೆ ಜನಕೆ ಒಳ್ಳೆ ತನಕೆ
ಕೇಳೊ ಮೂರ್ಖ ಸೋಲಿಲ್ಲಾ...ಆ
ನಮದೆ ಜಯಭೇರಿ

ನಿಮ್ಮ ಪಾಪದ ಬಿಂದಿಗೆಯಲ್ಲಿ
ಹೊಸ ಪಾಪಕೆ ಸ್ಥಳವಿಲ್ಲಾ...ಆ
ನರಕಕೆ ಸವಾರಿ....

ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕು ಒಂದು ಕಾಲ

ಕಾಲ ಚಕ್ರದಲ್ಲಿ ನ್ಯಾಯ ಮೇಲೇರಿದೇ..
ಕಳ್ಳ ಕೂಟ ಕೆಳಗೆ ಉರುಳಿ ಮಣ್ಣಾಗಿದೆ..

ನೋವು ಕಲಿರಾಯನ ಕೈಲಿ, ಒಂದೆ ಒಂದಿರುವುದು ಖಡ್ಗ
ಅನ್ಯಾಯದ ಕಳೆಯ ಕಡಿಯಲು

ಭೂಮಿ ಮೇಲೆಲ್ಲ ಸೃಷ್ಟಿ ನಿಮ್ಮ ಕುಲದವರ ಕೆಟ್ಟಿ
ಬರಲು ಹೊತ್ತಾಯ್ತು ಕೊಡು ಹೆಗಲು

ನಿನ್ನಾ ಹೆಗಲೇ ನನ್ನಾ ಕುದುರೆ
ನಡೀ ನಾಕು ಕಾಲಲ್ಲೀ.....ಈ
ನಮದೆ ರಣಭೇರಿ

ನಿಮ್ಮ ಗುಣವೇ ನಿಮ್ಮ ವೈರಿ
ನೀವೇ ನಿಮಗೆ ಯಮಪಾಶಾ...ಆ
ನರಕಕೆ ಸವಾರಿ...

ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕು ಒಂದು ಕಾಲ.....

Ответить
Punith Naik
Punith Naik - 06.08.2023 16:08

True lines vishnuvardhan melody songs ever green 🔥🙏

Ответить
Toshif Yaraguppi
Toshif Yaraguppi - 05.08.2023 12:37

ಸೂಪರ್, ಸರ್..... ❤

Ответить
rakesh gn
rakesh gn - 04.08.2023 16:46

Sooper song boss jai dr.vishnuvardhan

Ответить
Chandra Prakash
Chandra Prakash - 03.08.2023 19:23

This song learn moral in feature

Ответить
Kanaka B
Kanaka B - 02.08.2023 16:54

❤❤❤

Ответить
Rekha Rekha
Rekha Rekha - 28.07.2023 13:01

ಸೂಪರ್ 🌹

Ответить
Aditya adit Aditya adit
Aditya adit Aditya adit - 14.07.2023 15:07

❤❤❤❤❤❤😊😊😊😊❤❤❤❤❤🤩🤩🤩🤩💓💓💓😘😍😘🤩

Ответить
Veeresha B M
Veeresha B M - 14.07.2023 07:53

🎉❤ really true Dada 😊🎉

Ответить
shivan sajjan
shivan sajjan - 12.07.2023 10:33

Mano sir voice 🔥🔥what a energy

Ответить
ಅರುಣ್ ಕುಮಾರ್.ಎಸ್
ಅರುಣ್ ಕುಮಾರ್.ಎಸ್ - 06.07.2023 16:10

😘😘

Ответить
Santosh Kumar
Santosh Kumar - 06.07.2023 09:31

Super acting by VISHNU DADA 🔥🔥🔥

Ответить
Chethan Kannadiga vlogs
Chethan Kannadiga vlogs - 02.07.2023 06:32

Vishnu dada

Ответить
ferfect digital capture videos
ferfect digital capture videos - 01.07.2023 20:24

Am see 2023

Ответить
ferfect digital capture videos
ferfect digital capture videos - 01.07.2023 20:24

Evergreen song love u boss

Ответить
Pavitha.G Pavithra.G
Pavitha.G Pavithra.G - 30.06.2023 12:38

🙏🙏

Ответить
Wolf Bro Gaming
Wolf Bro Gaming - 25.06.2023 16:47

💎❤️

Ответить
kalandar belavadi
kalandar belavadi - 17.06.2023 15:18

ದಾದ styal ಸಾಂಗ್ super.❤❤

Ответить
VENKATESH H
VENKATESH H - 17.06.2023 13:29

All time hit song and my favourite song love you Vishnu sir miss you bass

Ответить
Vinayak R Bhat
Vinayak R Bhat - 16.06.2023 21:33

Super lyrics song Vishnu dada masth acting

Ответить
Pintu Walikar
Pintu Walikar - 15.06.2023 03:21

Pr

Ответить
Om Adhishakathi
Om Adhishakathi - 12.06.2023 19:16

Hadu thubh chanagi ede thubh like aagide

Ответить
Kumar N
Kumar N - 11.06.2023 10:00

ಸಾಹಿತ್ಯ ಸಂಗೀತ ನಟನೆ ತುಂಬಾ ಸೊಗಸಾಗಿದೆ love you vishnu sir

Ответить
Chethan Chethan
Chethan Chethan - 10.06.2023 12:32

❤❤❤❤❤

Ответить
Hima Jyothi
Hima Jyothi - 07.06.2023 17:58

Myyyyyyyyyyyyyuyyyyyyyyyyyyyyyyyyyyyyyyyyyyyyyyyyyyyyyy fevorite songs howdu satyakke holletanake kaala illa lvu visnu sir miss you

Ответить
Raghutham
Raghutham - 04.06.2023 16:13

ಸಹನೆ ಶರಣಾಗತಿ ಅಲ್ಲ
ಕರುಣೆ ಬಲಹೀನತೆ ಅಲ್ಲ
ಧರ್ಮ ದಯವಿರುವ ಸಾಗರ
ದುಷ್ಟ ನೀನೆಲ್ಲವು ಅಲ್ಲ
ನಿನಗೆ ಅಮೃತವು ಇಲ್ಲ
ನಾನೇ-ನಿನ್ನ-ನುಂಗೋ..ನಾಗರ
ಒಳ್ಳೆ ಜನಕೆ ಒಳ್ಳೆ ತನಕೆ ಕೇಳೊ ಮೂರ್ಖ ಸೋಲಿಲ್ಲಾ...ಆ ನಮದೆ ಜಯಭೇ..ರಿ
ನಿಮ್ಮ ಪಾಪದ ಬಿಂದಿಗೆಯಲ್ಲಿ
ಹೊಸ ಪಾಪಕೆ ಸ್ಥಳವಿಲ್ಲಾ...ಆ
ನರಕಕೆ-ಸವಾರಿ..


ನೋವು ಕಲಿರಾಯನ ಕೈಲಿ,ಒಂದೆ ಒಂದಿರುವುದು ಖಡ್ಗ
ಅನ್ಯಾಯದ ಕಳೆಯ ಕಡಿಯಲು
ಭೂಮಿ ಮೇಲೆಲ್ಲ ಸೃಷ್ಟಿ ನಿಮ್ಮ ಕುಲದವರ ಕೆಟ್ಟಿ
ಬರಲು ಹೊತ್ತಾಯ್ತು ಕೊಡು ಹೆಗಲು
ನಿನ್ನಾ ಹೆಗಲೇ ನನ್ನಾ ಕುದುರೆ
ನಡೀ ನಾಕು-ಕಾಲಲ್ಲೀ.....ಈ
ನಮದೆ ರಣಭೇರಿ ನಿಮ್ಮ ಗುಣವೇ ನಿಮ್ಮ ವೈರಿ
ನೀವೇ ನಿಮಗೆ ಯಮಪಾಶಾ...ಆ
ನರಕಕೆ-ಸವಾರಿ...

ಚೋರರಿಗೊಂದು ಕಾಲ
ಶೂರರಿಗೊಂದು ಕಾಲ
ಸುಳ್ಳಿಗೂ ಒಂದು ಕಾಲ
ಸತ್ಯಕ್ಕು ಒಂದು ಕಾಲ
ಕಾಲ ಚಕ್ರದಲ್ಲಿ ನ್ಯಾಯ ಮೇಲೇರಿದೆ
ಕಳ್ಳ ಕೂಟ ಕೆಳಗೆ ಉರುಳಿ ಮಣ್ಣಾಗಿದೇ..

Ответить
DAVALSAB BAICHABAL
DAVALSAB BAICHABAL - 27.05.2023 17:37

ನಮ್ಮ ದಾದಾ ನಮ್ಮ ಆಸ್ತಿ ❤️

Ответить
Shashikala S
Shashikala S - 27.05.2023 06:07

>SIMHA KANO EDU YAVATRU EDRU KARNATAKA 🦁 LION

Ответить
Pavan Chairman
Pavan Chairman - 25.05.2023 19:15

2023

Ответить