ಕನ್ನಡಕ್ಕೆ ಅನುವಾದಗೊಂಡಿವೆ ವೇದಗಳು!ಎಲ್ಲರ ಕೈಗೆ ಜ್ಞಾನ! | ರ. ವಿ. ಜಹಾಗೀರದಾರ | ರೋಹಿತ್ ಚಕ್ರತೀರ್ಥ

ಕನ್ನಡಕ್ಕೆ ಅನುವಾದಗೊಂಡಿವೆ ವೇದಗಳು!ಎಲ್ಲರ ಕೈಗೆ ಜ್ಞಾನ! | ರ. ವಿ. ಜಹಾಗೀರದಾರ | ರೋಹಿತ್ ಚಕ್ರತೀರ್ಥ

Samvada ಸಂವಾದ

3 года назад

71,404 Просмотров

Ссылки и html тэги не поддерживаются


Комментарии:

@ShivaKumar-ul3ty
@ShivaKumar-ul3ty - 18.06.2024 18:57

Idarinda thumba janagalige taluputtade

Ответить
@ShivaKumar-ul3ty
@ShivaKumar-ul3ty - 18.06.2024 18:56

Adare you tube malli Kannada dalli prasaraemadi

Ответить
@JayaramaRam-mr6yp
@JayaramaRam-mr6yp - 27.05.2024 12:35

Dnyvadhagalu

Ответить
@varijaveeranath4412
@varijaveeranath4412 - 05.05.2024 10:03

ದಯವಿಟ್ಟು ಈ ಪುಸ್ತಕ ಎಲ್ಲಿ ದೊರೆಯುತ್ತದೆ ತಿಳಿಸಿ

Ответить
@varijaveeranath4412
@varijaveeranath4412 - 05.05.2024 09:47

🙏🙏🙏🙏🙏🙏

Ответить
@JAIHINDVANDEMATARAM-pp7hu
@JAIHINDVANDEMATARAM-pp7hu - 16.04.2024 04:42

ವೇದಗಳ , ಉಪನಿಷದಗಳ, ಭಾರತದ ಸಂಪೂರ್ಣ ಪ್ರಾಚೀನ ಭಾರತದ ಇತಿಹಾಸ, ಮಧ್ಯಕಾಲೀನ ಭಾರತದ, ಆಧುನಿಕ ಭಾರತದ ಇತಿಹಾಸದ ಪುಸ್ತಕಗಳು ಎಲ್ಲ ಹಿಂದೂಗಳು ಓದಬೇಕು

Ответить
@Recipeskannada
@Recipeskannada - 11.04.2024 13:31

ಹಲೋ ಆರ್ಯನ (ಬ್ರಾಹ್ಮಣ)ಪೀಪೆಲ್

ವೇದ ಓದಿದ ಎಲ್ಲಾ ಶೂದ್ರರನ್ನು
ವೈದಿಕರನ್ನಾಗಿ ಮಾಡಬಲ್ಲೆ ರಾ..?😂😂😂

ವೈದಿಕ ಧರ್ಮ ಅಂದ್ರೆ ಬ್ರಾಹ್ಮಣ ಧರ್ಮ

ಇವರಿಗೆ ತುಂಬಾ ಹೆಸರು ಉಂಟು ಕಾಲಕಾಲಕ್ಕೆ ...

ಆರ್ಯರು ಅಥವಾ
ವೈದಿಕರು ಅಥವಾ
ಬ್ರಾಹ್ಮಣ ಅಥವಾ
ಪೂರೋಹಿತರು ಅಥವಾ
ಪಂಡಿತರು

ಎಲ್ಲಾ ಒಂದೆ ಅರ್ಥ

ಪ್ರಾಚೀನ ಭಾರತದಲ್ಲಿ ಮಧ್ಯ ಏಷ್ಯಾದಿಂದ ಭಾರತಕ್ಕೆ ಬಂದ ಬುಡಕಟ್ಟು ಜನಾಂಗ ಇವರು...


ಪ್ರಾಚೀನ ಭಾರತದಲ್ಲಿ ಜಾತಿ ವ್ಯವಸ್ಥೆ

ಸೃಷ್ಟಿ ಮಾಡಿದ್ದು ಇವರೆ

ಮೂಲನಿವಾಸಿಗಳ ಶೂದ್ರರು ಅಂಥ ಕರೆದು

😂

ಮೊದಲು ವೇದಗಳ ಶೂದ್ರರು ಅಭ್ಯಾಸ ಮಾಡಿದರೆ ಅವರಿಗೆ

ಕಣ್ಣುಗಳು ಕೀಳುಸುತೀದ್ದರು
ಇವರು..

ಈಗ ಎಲ್ಲರಿಗೆ ವೇದಗಳ ಓದಿ ಅಂಥೆ
😅😅


ವೇದವೆಂಬುದು ಓದಿನ ಮಾತು; ಶಾಸ್ತ್ರವೆಂಬುದು ಸಂತೆಯ ಸುದ್ದಿ ಪುರಾಣವೆಂಬುದು ಪುಂಡರ ಗೋಷ್ಠಿ, ತರ್ಕವೆಂಬುದು ತಗರ ಹೋರಟೆ ಭಕ್ತಿ ಎಂಬುದು ತೋರಿ ಉಂಬ ಲಾಭ ಗುಹೇಶ್ವರನೆಂಬುದು ಮೀರಿದ ಘನವು
-ಅಲ್ಲಮಪ್ರಭು
"
ನಮ್ಮ ನಾಡಿನ ಶರಣರು ವೇದಗಳ ತಿರಸ್ಕರಿಸಿ ದ್ದಾರೆ
😂

Ответить
@chakravarthy1234
@chakravarthy1234 - 09.04.2024 11:24

ನನಗೆ 4 ವೇದಗಳು ಬೇಕು ಸರ್. ಆನ್ಲೈನ್ ಅಲ್ಲಿ ಬುಕ್ ಮಾಡಬಹುದೇ..

Ответить
@vishwanathkrishna5192
@vishwanathkrishna5192 - 08.04.2024 22:53

🙏🙏🙏🙏🙏

Ответить
@srinivaskatti9137
@srinivaskatti9137 - 07.04.2024 09:02

Aàdàrevedagala paràspàra virudďha bhaashyagaĺù goñdalàmàýà yèllà pàñďìtara òmmàtà bàhàlà àgàtya

Ответить
@user-vd6lh1ni3x
@user-vd6lh1ni3x - 03.04.2024 13:22

Where it will get this books

Ответить
@SanthoshVittal_Official
@SanthoshVittal_Official - 31.03.2024 18:38

🙏🙏

Ответить
@PRudra-tp8zj
@PRudra-tp8zj - 21.03.2024 19:27

Sir, can you send the Books online

Ответить
@pallavijj7125
@pallavijj7125 - 16.03.2024 15:35

ನಮಗೆ ಕನ್ನಡದಲ್ಲಿ ವೇದಗಳು ಮತ್ತು ಉಪನಿಷತ್ತುಗಳು ಪುಸ್ತಕಗಳು ಬೇಕು ಎಲ್ಲಿ ದೊರೆಯುತ್ತವೆ ಹರಿ ಓಂ

Ответить
@tippeswamytippesamy2189
@tippeswamytippesamy2189 - 11.03.2024 11:04

ವೇದಗಳ ಮತ್ತು ಉಪನಿಷತ್ತುಗಳ ಬಗ್ಗೆ ತಿಳುವಳಿಕೆ ಕೊಟ್ಟು ಅದನ್ನ ಓದುವದೀರಿಂದ ಆಗುವ ಉಪಯೋಗ ತಿಳಿಸಿದಕ್ಕೆ ಧನ್ಯವಾದಗಳು ಸಾರ್. 🚩🙏

Ответить
@umaraots2565
@umaraots2565 - 03.03.2024 14:11

Where can we get these books?

Ответить
@kasturiachar4319
@kasturiachar4319 - 07.02.2024 10:52

Very informative..and I thank you for your good and kind work..Hope every one get the true knowledge out of our veda book which is translated in kannada..so that everyone absorb the precious knowledge...get contented in our life

Ответить
@RajuNaik-zl9iu
@RajuNaik-zl9iu - 06.02.2024 15:29

Atharva vedha kanadakke anuvadha madiro boock siguta

Ответить
@user-ig7jb4ip8c
@user-ig7jb4ip8c - 30.01.2024 19:54

Where to buy book

Ответить
@user-pd4rl9ph1c
@user-pd4rl9ph1c - 25.01.2024 21:52

e book elli siguthe.

Ответить
@pkchethan3245
@pkchethan3245 - 04.01.2024 21:44

YOU ARE A REAL HERO.. OUR GENERATION IS BUSY IN FOLLOWING MOVIE STARS, CRICKET STARS... WHAT WW SHOULD BE ADMIRED OR CELEBRATE OR FOLLOW IS YOU SIR ONLY YOU.... NIMMANTHAVARU BEKU EE BHOOMIGE... KANNADA MANNIGE... ALSO THANKS FOR ROHITH SIR TO PRESENT THIS BEAUTIFUL INTERVIEW NEATLY AND CLEARLY. ❤

Ответить
@marutig6462
@marutig6462 - 02.01.2024 11:00

Kannadalli vedhagalu bandiruhudu bahala santhasa dandide nimma hagu nimma samshege dhanyavaad nimage shubhavagali

Ответить
@marutig6462
@marutig6462 - 02.01.2024 10:52

Vedhagalu kannadalli bandiruhudu adbutha nimage shubhavagali

Ответить
@kumarakantirava429
@kumarakantirava429 - 17.12.2023 11:34

Wonderful !! Unbelievable.
Thank You for this Interview.

Ответить
@VijayaVedpathak-wz2he
@VijayaVedpathak-wz2he - 07.12.2023 02:49

Khoop chaan mahiti nhi aahe . Mala book so kharedi karaycha aahe

Ответить
@hemapatil9648
@hemapatil9648 - 16.11.2023 11:14

Tadavagi aadru sariyada samayadalli bidugade madidira....hiriyarige namaskaragalu

Ответить
@vijayachandrachandravijaya7329
@vijayachandrachandravijaya7329 - 13.11.2023 10:03

Adbutha Kaarya

Ответить
@meenaxibali7790
@meenaxibali7790 - 29.10.2023 21:33

ಪುಸ್ತಕ ತೀರಿಸಿಕೊಳ್ಳಲು ವಿಳಾಸ ಕೊಡಿರಿ.

Ответить
@lathaganeshrao8851
@lathaganeshrao8851 - 28.10.2023 05:48

ಯು ಟ್ಯೂಬ್ ನಲ್ಲಿ ನಮಗೆ ವೇದದ ಮಾಹಿತಿ ಸಿಗುತ್ತದಾ

Ответить
@srikantha7484
@srikantha7484 - 06.10.2023 12:11

Give me the address mobile number

Ответить
@user-le6yp4kq8j
@user-le6yp4kq8j - 30.09.2023 06:13

ವೇದಗಳಲ್ಲಿರುವಂತಹ ಸಾರವನ್ನು ಯಥಾವತ್ತಾಗಿ ಪ್ರಕಟಿಸಿ ಯಾರೋ ಹೇಗೆ ಮನಸ್ಸಿಗೆ ಅನ್ಸಿತ್ತು ಆ ರೀತಿ ಅವರು ಅರ್ಥ ಮಾಡಿಕೊಳ್ಳಲಿ ಅದನ್ನು ಬಿಟ್ಟು ವೈದ್ಯನಿಗೊಂದು ಉಪಾಧ್ಯಾಯನಿಗೊಂದು ಜನಸಾಮಾನ್ಯ ನಿಗೊಂದು ಅಂಥ ಪುಸ್ತಕಗಳನ್ನು ಅನುವಾದಿಸಬೇಡಿ ಮತ್ತೆ ಸಾಮಾನ್ಯ ಮನುಷ್ಯನನ್ನ ಸತ್ಯದಿಂದ ದೂರ ಇಡುವ ಪ್ರಯತ್ನ ಬೇಡ ಸಾಧ್ಯವಾದರೆ ಸರಳ ವಾದಂತಹ ಕನ್ನಡ ಭಾಷೆಯಲ್ಲಿ ಯಥಾವತ್ತಾಗಿ ಅನುವಾದಿಸಿ

Ответить
@manjegowdamr7955
@manjegowdamr7955 - 28.09.2023 14:51

ನಿಜವಾಗಿ ತುಂಬಾ ಅತ್ಯುತ್ತಮ ವಾದ ಕೆಲಸ ಮಾಡಿದ್ದೀರಿ ತಮಗೆ ತುಂಬು ಹೃದಯದ ಧನ್ಯವಾದಗಳು.

Ответить
@manjegowdamr7955
@manjegowdamr7955 - 28.09.2023 14:44

ದಯಮಾಡಿ ವಿಳಾಸ ತಿಳಿಸಿ ಕೊಡಿ.

Ответить
@manjegowdamr7955
@manjegowdamr7955 - 28.09.2023 14:38

ಉಪನಿಷತ್ತುಗಳನ್ನು ಕನ್ನಡ ಕ್ಕೆ ತಂದರೆ ಬಹಳ ಉಪಕಾರ ಆಗುತ್ತೆ ಮಾನ್ಯರೆ.

Ответить
@vijayalaxmipattar6645
@vijayalaxmipattar6645 - 28.09.2023 13:15

ಕನ್ನಡಕ್ಕೆ ಬಹು ದೊಡ್ಡ ಉಡುಗೊರೆ 🙏🙏

Ответить
@user-xw4er2bm6y
@user-xw4er2bm6y - 17.09.2023 14:28

Please sir Iwantsombooks OFVIDHsoplsend phone nomy REQUEST

Ответить
@nagabhushanak832
@nagabhushanak832 - 16.09.2023 12:05

🙏🙏🙏🙏🙏💐🚩

Ответить
@vasanthakumarbv259
@vasanthakumarbv259 - 15.09.2023 19:12

Great work sir, thanks

Ответить
@rajahosalli
@rajahosalli - 14.09.2023 13:12

good work , need of this time

Ответить
@chandrashekaraiah3362
@chandrashekaraiah3362 - 08.09.2023 21:37

Evaga anuvada madi enu upayoga samuskruta helikkodova tmialli helikodalilla because of cast system non bhramins were not taught to Sanskrit foreigners took so many Sanskrit books and transled so we can easily read

Ответить
@justids9326
@justids9326 - 31.08.2023 05:41

Sanskrith Bhashe shikshanadalli kaddaya madali Ellarigu jnana taluputtade

Ответить
@santoshsantu4665
@santoshsantu4665 - 30.08.2023 04:39

🙏🙏🙏🙏good for society u r service sir 🙏🙏🙏🙏

Ответить
@SanjeevKulkarniWorld
@SanjeevKulkarniWorld - 29.08.2023 04:32

ಅದ್ಭುತವಾಗಿ ಮೂಡಿಬಂದಿದೆ ಇ ಸಂವಾದ

Ответить
@chandrashekaraiah3362
@chandrashekaraiah3362 - 27.08.2023 16:14

Sari ella ok why veda wasn't taught to non bhramins in olden days and even today due noncence things veda Sanskrit granthas were took by foreigners and decoded and invented all now everything is available now in many languages it is too late to learn Sanskrit

Ответить
@guruprasadh9667
@guruprasadh9667 - 25.08.2023 16:29

🌞🌍🌒🙏🏽🇮🇳🥼

Ответить
@guruprasadh9667
@guruprasadh9667 - 25.08.2023 16:20

Vedas education system one subject india school nalli bandre koti giga speed nalli brahmandakke hatra agtivi.

Ответить
@manjegowdamr7955
@manjegowdamr7955 - 22.08.2023 20:41

ಸಾಮಾನ್ಯ ಓದುಗನಿಗೆ ನೀವು ನಿಗದಿ ಮಾಡಿರುವ ಹಣ ನಿಜಕ್ಕೂ ಪ್ರಶಂಶನೀಯ

Ответить
@maruthimaruthi3710
@maruthimaruthi3710 - 18.08.2023 10:22

ಒಂದು ದೇಶ ಶ್ರೇಷ್ಠ ಮತ್ತು ಸದೃಡವಾಗಿರಲು.
ಯುವ ಶಕ್ತಿ.
ಆರೋಗ್ಯ ಯವ ಶಕ್ತಿ.
ಗುರು ಶಕ್ತಿ.
ದೇವರು.
ಪ್ರಕಾಶ.
ಅಭಿವೃದ್ಧಿ.
ಪ್ರಗತಿ.
ಇಷ್ಟೆಲ್ಲ ಇರಬೇಕು.
ಇವತ್ತಿನ ದಿನಮಾನದಲ್ಲಿ ಹಣ ಮಾಡಬೇಕು.ಮೊಜು. ಮಸ್ತಿಮಾಡಬೇಕು ಎಂದು ತೊಳಲಾಡುತ್ತಿರುವ ಸಮಯದಲ್ಲಿ
ನಮ್ಮ ದೇಶ ಸೇವೆಗೆ ತನು ಮನ ಧನ ಸಮಯವನ್ನು ಮೀಸಲಿಟ್ಟ ಈ ಕೆಲಸಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಶ್ರಮಿಸಿದ ಎಲ್ಲರಿಗೂ ನನ್ನ ಭಕ್ತಿಯ ನಮಸ್ಕಾರಗಳು.❤❤❤❤

Ответить
@vishwanathhiremath2358
@vishwanathhiremath2358 - 31.07.2023 11:37

ವೇದಗಳಲ್ಲಿ ಗಾಯತ್ರಿದೇವಿಯ ಉಲ್ಲೇಖ ಇದೆಯಾ ಮಹೋದಯ್ ನಾವು ಹೇಳುವ ಗಾಯತ್ರಿ ಮಂತ್ರದ ಬಗ್ಗೆ ನಿಜ ಸಂಗತಿ ತಿಳಿಸಿ

Ответить
@raghavendrans7635
@raghavendrans7635 - 31.07.2023 10:29

Is it not a foolish attempt, if like this is done in ISLAM ,where he would be.....imagine....all these nonsense only in Hinduism...Veda should be understand from the original original language only that is Sanskrit.,because meaning jeeps changing ...even foreigner are learning Sanskrit and understand the veda in actual.

Ответить