Комментарии:
ಅದು ಕರಿಮಣಿ ಮಲಿಕಾ 'ನೀ'ನಲ್ಲ , 'ನಿನಲ್ಲ' ಅಲ್ಲಾ
ОтветитьAfter instra I saw tis song
Ответитьನಾವ್ ಯಾವ್ ಇನ್ಸ್ಟಾಗ್ರಾಮ್ ನೂ ನೋಡಿಲ್ಲ ಏನೂ ಇಲ್ಲ ಈ ಗೀತೆ ನ 5..6 ವರ್ಷ ದಿಂದ ಲೂ ನೋಡ್ತಾ ಇದೀನಿ ❤💚💛💙💜
ОтветитьPrashnege uttara hudukidare yen yenilla .kedakidare yen yenilla❤❤❤
Ответить2000ಉಪೇಂದ್ರ ಈ ಮೂವಿ ನೋಡೋಕೆ ಹುಡ್ಗಿರು ಇಷ್ಟ ಪಡ್ತಿರ್ಲಿಲ್ಲ ಆದ್ರೆ ಈಗ ಈ ಸಾಂಗ್ ನ ಹುಡ್ಕೊಂಡು ನೋಡ್ತಿದಾರೆ ಇದು ಉಪೇಂದ್ರ ಅಂದ್ರೆ 👌👌👌
ОтветитьE song 25 years aadaru innu Trend kammi aagilla 🎉uppi is a wonderful ❤
ОтветитьYar e song insta inda nodiri on like madi
Ответитьಅದ್ಭುತ ಸಾಹಿತ್ಯ... 🔥🔥🔥
Ответить👌💞
Ответитьಯಾರೆಲ್ಲ ಈ ಹಾಡನ್ನು 2024 ರಲ್ಲಿ ಕೇಳುತ್ತಿದ್ದೀರಿ..🔊⭐ಉಪ್ಪಿ❕💥🔥🔥
ОтветитьMy feverate Hero
ОтветитьAnyone2024??
ОтветитьAgina kalakke super song egen bandu alladiatira
ОтветитьThis is kind of evergreen song realised in 1998 but trending in 2024see the magic of this song❤
Ответитьಹೇ ಹುಡ್ಗಿ ❤️💪💪👌love you 😅
Ответить😂
ОтветитьWhat a amazing song ❤❤❤2004&2024
Ответитьಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ
ನಿಜದಂತಿರುವ ಸುಳ್ಳಲ್ಲ ಸುಳ್ಳುಗಳೆಲ್ಲ ನಿಜವಲ್ಲ ಸುಳ್ಳಿನ ನಿಜವು ಸುಳ್ಳಲ್ಲ పనిల్ల వినిల్ల పనేల నిల్ల వినిల్ల పనిల్ల నిన్నె నెన్నో నడువ
ಕಳೆದ ದಿನಗಳಲೇನೂ ಇಲ್ಲ ನೆನಪುಗಳಲಿ ಏನೇನಿಲ್ಲ ಉತ್ತರ ದಕ್ಷಿಣ ಸೇರಿಸೊದೆಂಬರೆ ನೀನಿಲ್ಲ ಪ್ರಶ್ನೆಗೆ ಉತ್ತರ ಹುಡುಕಿದರೆ ಏನೇನಿಲ್ಲ ಕೆದಕಿದರೆ ಏನೇನಿಲ್ಲ ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ
ಮನಸಿನೊಳಗೆ ಖಾಲಿ ಖಾಲಿ ನೀ ಮನದೊಳಗೆ ಇದ್ದರೂ ಮಲ್ಲಿಗೆ ಸಂಪಿಗೆ ತರದೆ ಹೋದರೂ ನೀನನಗೆ ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ ಕರಿಮಣಿ ಮಾಲೀಕ ನೀ....ನಲ್ಲ ಏನಿಲ್ಲ ಏನಿಲ್ಲ ನಿನ್ನ ನನ್ನ ನಡುವೆ ಏನಿಲ್ಲ ನಿಜದಂತಿರುವ ಸುಳ್ಳಲ್ಲ ಸುಳ್ಳುಗಳೆಲ್ಲ ನಿಜವಲ್ಲ ಸುಳ್ಳಿನ ನಿಜವು ಸುಳ್ಳಲ್ಲ పనిల్ల వినిల్ల పనెలనిల్ల వినిల్ల పనిల్ల నిన్నె నెన్న నెడుటి పనిల్ల....
This is my all time favourite song
Ответитьಏನ್ ವಾಯ್ಸ್ ಮಾರಾಯ 😍😍
ОтветитьUppi sir just wow 😮
ОтветитьE hadina value evag ಗೊತ್ತಾಗಿದೆ
ОтветитьGuru Instagramdalli. Eidan nodi tale ketota
Ответить2024 hit song🥳✨️
ОтветитьYes sir ✋🤪🤪
ОтветитьBGM 🫡🫡🫡
Ответить2024 anybody
ОтветитьUppi Boss
ОтветитьReal star is back.....❤❤❤❤❤ I'm Big fan of uppi 🔥🔥🔥🔥🔥🔥🔥🔥🔥
Ответитьಸಾಧು ಕೋಕಿಲಾ ಸರ್ hattsoff for lyrics 🎶
and ಗುರು ಕಿರಣ್ sir for music
ಹಾಗೂ ನಮ್ಮ ರಿಯಲ್ ಸ್ಟಾರ್ ಉಪೇಂದ್ರ
ಏನ್ ಗುರು ಸಾಹಿತ್ಯ ಬೆಂಕಿ ❤❤❤
ОтветитьEsong instadalli nodi video viewes hecchu madibitrallo 😂😂
Ответитьನಾನು ಕೂಡ bro surch ಮಾಡಿ ಈ song ಕೇಳಿದೀನಿ 🤣😂
Ответить❤
Ответить🖐️
ОтветитьIf we listen carefully there's a pause while saying
Karimani maalika nee , nalla
Which shows how beautifully ❤️ its composed with deep meaning
👍
Ответитьಸಾಕು ಬಿಡ್ರೋ 😂
Ответитьupendra haadu artha madkolake thale irbeku
ОтветитьBarriii😢
ОтветитьIs it nennalla Or Nee Nalla 😊😊😊😊😂😂😂Upendra songs artha madkolod kashta
Ответить💥🔥💥Super star Upendra 💥💥🔥
Ответитьಒನಲ್ಲ ನೀ ನಲ್ಲ ಕರಿಮಣಿ ಮಾಲೀಕ ನೀನಲ್ಲ 😢 ವಾಟ್ ಎ ಲೈನ್ ಸರ್ ❤❤
ОтветитьTrending song 🔥🙌
ОтветитьUppi sir Direction 👌🥰
Ответитьತುಂಬಾ ಅರ್ಥ ಗರ್ಭಿತವಾದ ಹಾಡು ಸೂಪರ್ ಸೂಪರ್ ಇದರ ಬಗ್ಗೆ ಕೆಲವು ಅವರೂ ತಪ್ಪು ತಿಳಿದಿದ್ದಾರೆ 💐💐ಈ ಹಾಡಿನ ಬಗ್ಗೆ ತಿಳಿದು ರಿಲ್ಸ್ ಮಾಡಿ
Ответитьಲೆಜೆಂಡ್ ಉಪ್ಪಿ 💕 ಸಾವಿಲ್ಲದ ಸಾಹಿತ್ಯ.
ОтветитьInstagram li trending nodi ivattu full song nods idini.....😊😉
Ответить