ಮೂಕನಾಗಬೇಕು ಜಗದೊಳು|Mookanaagabeku Jagadolu|ರವೀಂದ್ರ ಹಂದಿಗನೂರು|Suprema

ಮೂಕನಾಗಬೇಕು ಜಗದೊಳು|Mookanaagabeku Jagadolu|ರವೀಂದ್ರ ಹಂದಿಗನೂರು|Suprema

SUPREMA CREATION'S

1 год назад

4,859,515 Просмотров

Ссылки и html тэги не поддерживаются


Комментарии:

pradeep arali
pradeep arali - 23.10.2023 14:38

❤❤❤❤❤❤❤❤❤❤❤❤❤❤❤❤

Ответить
Saraswatihi R
Saraswatihi R - 23.10.2023 11:32

ಎಷ್ಟು ಅರ್ಥಪೂರ್ಣವಾದ ಹಾಡು. ಜೀವನದಲ್ಲಿ ಈ ಹಾಡಿನಿಂದ ತುಂಬಾ ಕಲಿಯುವ ಮಾರ್ಗಗಳಿದೆ.

Ответить
kavithasaraswathi s v
kavithasaraswathi s v - 22.10.2023 10:22

👌👌🙏🙏👌👌🙏🙏👌👌🙏🙏👌👌🙏🙏

Ответить
Sharada Naik
Sharada Naik - 21.10.2023 16:14

E jadu estu kelidaru bejaraguvadill.

Ответить
Jayaram G
Jayaram G - 21.10.2023 12:27

ಮಾತು ಕಲಿಯಬೇಕು
ಮಾತಿನ ಅರ್ಥ ತಿಳಿಯಬೇಕು..
.
. ಮೂಕನಾಗಿರ ಬೇಕು.
ಸದಾ ನೆನಪಿನಲ್ಲಿರುವಂತಹ ರಚಿಸಿದವರಿಗೆ..
ಸೊಗಸಾಗಿ ಹಾಡಿದ ತಮಗೆ

ಮತ್ತೆ ನಮ್ಮ ಮುಂದೆ ತಂದಂತಹ
ಹಾಡನ್ನು ರಿಪೋಸ್ಟ ಮಾಡಿದ ತಮಗೆ
ಹೃದಯಪೊರ್ವಕ
ಧನ್ಯವಾದಗಳು .

Ответить
ramu0077@gmail.com ramu0077@gmail.com
[email protected] [email protected] - 21.10.2023 06:14

ನಿಜಾ ವಾದ ಮಾತು ಸರ್ ಕೇಳಿ ಮನಸ್ಸಿಗೆ ನೆಮ್ಮದಿ ಶಾಂತಿ ಸರ್

Ответить
Nivedita Nevi
Nivedita Nevi - 19.10.2023 06:12

ಮೌನದ ರಾಗಕೆ
ಪ್ರೀತಿಯ ಬೆಸುಗೆ
ಆತ್ಮದ ಕರೆಗೆ
ಜ್ಞಾನದ ಚಿಲುಮೆ
ಮನದೊಳಗಿನ ನಗುವಿಗೆ
ಮೌನದ ಮುಗುಳುನಗೆ 😊😊😊

Ответить
MM Raju
MM Raju - 18.10.2023 18:46

S1) ಮೂಕನಾಗಬೇಕು..

ಜಗದೊಳು ಜ್ವಾಕ್ಯಾಗಿರಬೇಕು..

ಮೂಕನಾಗಬೇಕು..

ಜಗದೊಳು ಜ್ವಾಕ್ಯಾ..ಗಿರಬೇಕು..

ಕಾಕಬುದ್ಧಿ ಕಡೇ ಘಾಯಿಸಲಾರದೆ

ಕಾಕಬುದ್ಧಿ ಕಡೇ ಘಾಯಿಸಲಾರದೆ

ಲೋಕದ ಗೊಡವೀ...

ನಿನಗ್ಯಾಕ ಬೇಕು

B) ಮೂಕನಾಗಬೇಕು..

ಜಗದೊಳು ಜ್ವಾಕ್ಯಾ..ಗಿರಬೇಕು

ಹೂಂ.. ಹುಂ ಹುಂ ಹುಂ ಹುಂ

ಆ... ಆ... ಆ...

ಆಆ ಆ.. ಆಆ ಆ

ಆಆ..ಆ..ಆಆ..ಆ

ಆಆ ಆ.. ಆಆ ಆ

ಆಆ..ಆ..ಆಆ..ಆ

= ♫♫♫♫ =

S2) ಮಾತು ಕಲಿಯ ಬೇಕೂ...

ಮಾತಿನ.. ಮರ್ಮ ತಿಳೀ..ಬೇಕು

=♪♪=

ಮಾತು ಕಲಿಯ ಬೇಕೂ...

ಮಾತಿನ.. ಮರ್ಮ ತಿಳೀಬೇಕು..

ಮಾತು ಬಲ್ಲ.. ಮಹಾ ಜ್ಞಾನಿಯಕೂಡ

ಮಾತು ಬಲ್ಲ.. ಮಹಾ ಜ್ಞಾನಿಯಕೂಡ

ಕೋತಿ ಹಾಂಗ.. ಬೆನ್ ಹತ್ತಿರಬೇಕು

S1) ಮೂಕನಾಗಬೇಕು

ಜಗದೊಳು ಜ್ವಾಕ್ಯಾ..ಗಿರಬೇಕು

B) ಹೂಂ...ಆಆಆ...ಆಆ..

ಹೂಂ...ಆ...ಆ..

ಆಆ ಆ.. ಆಆ ಆ

ಆಆ..ಆ..ಆಆ..ಆ

ಆಆ ಆ.. ಆಆ ಆ

ಆಆ..ಆ..ಆಆ..ಆ

= ♬♬♬♬ =

S1) ತತ್ವ ಕಲೀಬೇಕೂ...

ತತ್ವದಾ.. ಅರ್ಥಾ ತಿಳೀಬೇಕು..

=♪♪=

ತತ್ವ ಕಲೀಬೇಕೂ...

ತತ್ವದಾ... ಅರ್ಥಾ ತಿಳೀಬೇಕು..

ತತ್ವ ಬಲ್ಲ.. ಮಹಾ ಜ್ಞಾನಿಯಕೂಡ

ತತ್ವ ಬಲ್ಲ.. ಮಹಾ ಜ್ಞಾನಿಯಕೂಡ

ಕತ್ತೀ.. ಹಾಂಗ ಬೆನ್ ಹತ್ತಿರಬೇಕು

S2) ಮೂಕನಾಗಬೇಕು..

ಜಗದೊಳು ಜ್ವಾಕ್ಯಾ..ಗಿರಬೇಕು..

B) ಹೂಂ.. ಹುಂ ಹುಂ ಹುಂ ಹುಂ

ಹೂಂ.. ಹೂಂ.. ಹೂಂ..

ಆಆ ಆ.. ಆಆ ಆ

ಆಆ..ಆ..ಆಆ..ಆ

ಆಆ ಆ.. ಆಆ ಆ

ಆಆ..ಆ..ಆಆ..ಆ

= ♫♫♫♫ =

S1) ಆಸೆಯನಳೀಬೇಕೂ...

ಮನಸಿನಾ.. ಹೇಸಿಕಿ ತೊಳೀಬೇಕು..

=♪♪=

S2) ಆಸೆಯನಳಿಬೇಕೂ...

ಮನಸಿನಾ.. ಹೇಸಿಕಿ ತೊಳೀಬೇಕು..

ಆಆಆಆಆ..

S1)ಆಸೆಯನಳಿದು.. ಹೇಸಿಕಿ ತೊಳೆದು

ಈಶ ಮಹಾಂತನ.. ಪಾದಾ ಹಿಡೀಬೇಕು

B) ಮೂಕನಾ..ಗಬೇಕು..

ಜಗದೊಳು ಜ್ವಾಕ್ಯಾ..ಗಿರಬೇಕು


ಮೂಕನಾ..ಗಬೇಕು..

ಜಗದೊಳು ಜ್ವಾಕ್ಯಾ..ಗಿರಬೇಕು..

ಕಾಕಬುದ್ಧಿ ಕಡೇ ಘಾಯಿಸಲಾರದೆ

ಲೋಕದ ಗೊಡವೀ...

ನಿನಗ್ಯಾಕ ಬೇಕು

ಮೂಕನಾ..ಗಬೇಕು..

ಜಗದೊಳು ಜ್ವಾಕ್ಯಾ..ಗಿರಬೇಕು..

ಹೂಂ.. ಹುಂ ಹುಂ ಹುಂ ಹುಂ

ಹೂಂ... ಹೂಂ.. ಆ..

ಆಆ ಆ.. ಆಆ ಆ

ಆಆ..ಆ..ಆಆ..ಆ

ಆಆ ಆ.. ಆಆ ಆ

ಆಆ..ಆ..ಆಆ..ಆ

ಆಆ ಆ.. ಆಆ ಆ

ಆಆ..ಆ..ಆಆ..ಆ

❉❉❉

@Nagesh_333

💠💠💠

 Share

Experience Smule AppSing solo, duet or with the Artists!

Open

© 2023 Smule, Inc. All Rights Reserved.

Terms·Privacy·CookiesCopyright·Acknowledgments

We use cookies for marketing and to give you the best experience. By navigating the site, you consent to our use of coo

Ответить
BHIMAPPA KORISHETTI
BHIMAPPA KORISHETTI - 17.10.2023 13:14

Ответить
Manjunath Kn
Manjunath Kn - 13.10.2023 19:22

🙏

Ответить
Avinash Sj
Avinash Sj - 11.10.2023 18:37

Super

Ответить
Dhushu HM
Dhushu HM - 07.10.2023 16:30

Heart touching lines ❤

Ответить
Ebenezersagar Sagar
Ebenezersagar Sagar - 02.10.2023 20:17

Excellent song

Ответить
Mallappa Mallappa
Mallappa Mallappa - 02.10.2023 04:13

❤❤

Ответить
Yogini Yogi
Yogini Yogi - 29.09.2023 11:31

Heart touching lines❤❤❤

Ответить
Nayana N
Nayana N - 20.09.2023 20:59

Super 😢😢

Ответить
shivaswamy
shivaswamy - 19.09.2023 12:17

ಅತ್ಯಂತ ಅರ್ಥಗರ್ಭಿತ ಪದ... ಆದರೆ ಮೂಕನನ್ನು ಲೋಕ ಹೇಡಿ ಎನ್ನುವುದೇ ಹೆಚ್ಚು😊

Ответить
Rashmi Dodamani
Rashmi Dodamani - 17.09.2023 19:19

ಅರ್ಥ ಗರ್ಭಿತ ಹಾಡು ಮನಸ್ಸಿಗೆ ನೆಮ್ಮದಿ ತರುವಂತ ಹಾಡು

Ответить
Jyothi TN
Jyothi TN - 17.09.2023 12:27

100%❤❤❤

Ответить
Raju kari
Raju kari - 15.09.2023 17:44

ತುಂಬಾ ಚೆನ್ನಾಗಿದೆ

Ответить