How to learn kannada varnamala 6 ತ ನ ಮ ಯ ರ ಲ spelling
#kannadavarnamale
#kannadavlog
#mrsrayappa
#varnamala
#education
ಕನ್ನಡ ವರ್ಣಮಾಲೆಯಲ್ಲಿ ಬರುವ ಅಕ್ಷರ ಗಳನ್ನು ಒತ್ತಕ್ಷರಗಳಿಗೋಸ್ಕರ ಎರಡು ವಿಧವಾಗಿ ವಿಂಗಡಿಸಲಾಗಿದೆ.
ಸಜಾತಿಯ ಒತ್ತಕ್ಷರಗಳು
ಹಾಗೂ ವಿಜಾತಿಯ ಒತ್ತಕ್ಷರಗಳು ಎಂದು ಎರಡು ಭಾಗವಾಗಿ ವಿಂಗಡಿಸಲಾಗಿದೆ.
ವರ್ಣಮಾಲೆಯಲ್ಲಿನ ಅಕ್ಷರ ಹೇಗಿರುತ್ತದೋ ಅದೇ ರೀತಿಯಾಗಿ ಅದರ ಕೆಳಗೆ ಚಿಕ್ಕದಾಗಿ ಬರೆದರೆ ಅದನ್ನು ಸಜಾತಿಯ ಒತ್ತಕ್ಷರಗಳು ಎಂದು ಕರೆಯುತ್ತೇವೆ.
ಹಾಗೆ ವರ್ಣಮಾಲೆಯಲ್ಲಿ ಬರುವ ಅಕ್ಷರಕ್ಕಿಂತ ಅದರ ಕೆಳಗೆ ಬರೆಯುವ ಚಿಕ್ಕ ಅಕ್ಷರವು ಅದಕ್ಕಿಂತ ಬೇರೆಯಾಗಿದ್ದರೆ ಅದನ್ನು ಭಿನ್ನ ರೂಪದ ಒತ್ತಕ್ಷರಗಳು ಎಂದು ಕರೆಯುತ್ತೇವೆ.
ಭಿನ್ನರೂಪದ ಒತ್ತಕ್ಷರಗಳನ್ನು ಮಕ್ಕಳು ಹೇಗೆ ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಈ ವಿಡಿಯೋನಲ್ಲಿ ತುಂಬಾ ಈಸಿಯಾಗಿ ಮಾಡಿ ತೋರಿಸಿದ್ದೇನೆ.
ಈ ವಿಡಿಯೋ ಮಕ್ಕಳ ಓದುವಿಕೆಗೆ ಅನುಕೂಲಕ್ಕಾಗಿ ಮಾತ್ರ ಈ ವಿಡಿಯೋ ನಿಮಗೆ ಉಪಯೋಗ ವಾಗಿದ್ದಲ್ಲಿ ದಯವಿಟ್ಟು ಈ ವಿಡಿಯೋಗೆ ಒಂದು ಲೈಕ್ ನ ಕೊಟ್ಟು ಈ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿಕೊಳ್ಳೋದರ ಮೂಲಕ ನಮಗೂ ಸಹಾಯ ಮಾಡಿ ಎಂದು ಕೇಳುತ್ತಿದ್ದೇನೆ. 🙏🙏🙏🙏
Тэги:
#education #teachers #kannadavarnamala #Kannada_varnamale #Kannada_othaksharagalu #bhinritya_vataksharagalu #children_purpose #children_reading #easy_to_learn