ವಿದುರ ನೀತಿ..! ಜಗತ್ತಿಗೆ ಬದುಕಿನ ಪಾಠವನ್ನ ಹೇಳಿದ್ದ ಮಹಾಜ್ಞಾನಿ ವಿದುರ..! Mahabharata Part-144

ವಿದುರ ನೀತಿ..! ಜಗತ್ತಿಗೆ ಬದುಕಿನ ಪಾಠವನ್ನ ಹೇಳಿದ್ದ ಮಹಾಜ್ಞಾನಿ ವಿದುರ..! Mahabharata Part-144

Media Masters

4 года назад

706,406 Просмотров

Ссылки и html тэги не поддерживаются


Комментарии:

Media Masters
Media Masters - 24.03.2020 18:04

ಮಿತ್ರೋಂ...! ಮೂರು ವಾರಗಳ ಕಾಲ ಇಡೀ ಇಂಡಿಯಾ ಲಾಕ್ಡೌನ್. ಪ್ರಧಾನ ಮಂತ್ರಿಗಳು ಘೋಷಿಸಿದ್ದಾರೆ. ಮೂರು ವಾರ ಅಂದ್ರೆ 21 ದಿನ ಕಡಿಮೆ ಅವಧಿಯಲ್ಲ. ಆದ್ರೆ ಅನಿವಾರ್ಯ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಈ ಲಾಕ್ ಡೌನ್ ನಿಂದಾಗಲಿರುವ ಸಮಸ್ಯೆಗಳಿಗೆ ಹೇಗೆ ಪರಿಹಾರ ಹುಡುಕುತ್ವೆ, ಕಾದು ನೋಡಬೇಕು. ತೀರಾ ಬಡವರ್ಗಗಳು ನಿರ್ಗತಿಕರ ಬದುಕುಗಳ ಬಗ್ಗೆ ನಿಜಕ್ಕೂ ಆತಂಕವಾಗುತ್ತಿದೆ. ಕಳೆದ ಎರಡು ದಿನಗಳಿಂದ ರಾಜ್ಯ ಸರ್ಕಾರದ ವರ್ತನೆ ಎಡಬಿಡಂಗಿ ತನಗಳು, ಗೊಂದಲಗಳು ಮುಂದಿನ ದಿನಗಳ ಬಗ್ಗೆ ಆತಂಕ ಹೆಚ್ಚು ಮಾಡ್ತಿವೆ. ದಯವಿಟ್ಟು ನಿಮ್ಮ ಅಕ್ಕಪಕ್ಕದಲ್ಲಿನ ಜನರ ಬಗ್ಗೆ ಕಾಳಜಿ ಇರಲಿ. ಅಸಹಾಯಕರ ಅಗತ್ಯಗಳನ್ನ ಮರೆಯಬೇಡಿ. ಸಾಮಾಜಿಕ ಕಳಕಳಿ ಕಾಳಜಿಯನ್ನ ಪ್ರದರ್ಶಿಸೋಣ. ಕಷ್ಟದ ಸಮಯವನ್ನ ಎದುರಿಸುವ ಸ್ಥೈರ್ಯ ಮತ್ತು ಆತ್ಮ ವಿಶ್ವಾಸ ನಮ್ಮಲ್ಲಿರಲಿ. ಜೈಹಿಂದ್ ಜೈ ಕರ್ನಾಟಕ.

Ответить
Harish G J
Harish G J - 13.07.2023 16:02

🙏

Ответить
Krishna N
Krishna N - 17.06.2021 07:04

🙏ಸರ್

Ответить
Harisha Dasara
Harisha Dasara - 05.05.2021 15:32

Namasakara gurugale

Ответить
Mohan Manoji
Mohan Manoji - 28.04.2021 10:24

ಪ್ರೀತಿಯಿಲ್ಲದ ಹೃದಯ ನಕ್ಷತ್ರವಿಲ್ಲದ ಬಾನಿನಂತೆ ನಿನ್ನ ಪ್ರೀತಿ ತುಂಬಿದ್ದ ನನ್ನ ಹೃದಯದಲ್ಲಿ ಯಾರಿಗೂ ಸ್ಥಾನ ಸಿಗುವುದಿಲ್ಲ ನಂಬು ನಂಬು ನನ್ನನ್ನು

Ответить
Sushma Pyati
Sushma Pyati - 06.03.2021 08:01

ವಿದುರನ ನೀತಿ ಇಡೀ ಜಗತ್ತಿಗೆ ಮಾದರಿ, ಅದನ್ನು ಈ ಮೂಲಕ ನಮ್ಮೆಲ್ಲರಿಗೂ ನೀವು ತಿಳಿಸಿದ ರೀತಿ ಅತ್ಯಂತ ಸಮರ್ಪಕವಾಗಿದೆ, ಕೇಳಿ ತುಂಬಾ ಹೃದಯ ತುಂಬಿ ಬಂತು, ನಿಮಗೆ ಗೌರವ ಪೂರ್ವಕ ಧನ್ಯವಾದಗಳು 🙏🙏

Ответить
RAKESH MADARI
RAKESH MADARI - 26.12.2020 10:29

Really wonderful this episode
Thank you sir

Ответить
Gamer
Gamer - 20.12.2020 14:20

Awesome sir

Ответить
Umesh Raju
Umesh Raju - 16.12.2020 19:52

Super

Ответить
Raju M S
Raju M S - 10.12.2020 19:50

Great full gurugale humble request to you sir supported on this message was automatically helping to me and others thanks

Ответить
Ashok Ermunja
Ashok Ermunja - 15.11.2020 18:00

Excellent sir 🙏
Om bhagavathe vasudevaya 🙏

Ответить
Krishnamurthy Murthy
Krishnamurthy Murthy - 20.10.2020 11:45

ಕೆಲವು ತಿಂಗಳು ಗಳಿಂದ ನಿಮ್ಮ ಚಾನಲ್ನಲ್ಲಿ ಬರುತ್ತಿರುವ ಮಹಾಭಾರತ ಕತೆಯನ್ನು ಕೇಳಿ ಮನಸ್ಸು ತುಂಬಾ ಬದಲಾವಣೆ ಬಯಸ್ಸುತ್ತಿದೆ ಕಲಿಯುಗಕ್ಕೆ ಕೃಷ್ಣ ನ ಕೊಡುಗೆ ಅಪಾರ ಮನುಷ್ಯ ಕೆಟ್ಟ ಗುಣಗಳನ್ನು ಬಿಡಲಿಲ್ಲವೆಂದರೆ ವಿನಾಶ ಕಟ್ಟಿಟ್ಟ ಬುತ್ತಿ

Ответить
manju gudde
manju gudde - 20.09.2020 16:23

ಜೀವನದಲ್ಲಿ ವಿದುರ ನಂತ ಗೆಳೆಯರು ಮತ್ತು ಸಲಹೆಗಳನ್ನು ಪಾಲಿಸಿದರೆ ಸಾಕು ಜೀವನ ಶೈಲಿ ತುಂಬಾ ಸುಂದರವಾಗಿ ಕಾಣಬಹುದು

Ответить
Pramod shetty
Pramod shetty - 22.07.2020 18:20

Good

Ответить
hema b
hema b - 22.07.2020 13:28

Super Sir ene madokagall kopa posecive evu en madudru agalla

Ответить
Ananda kumar
Ananda kumar - 24.03.2020 19:52

ಧನ್ಯವಾದ ಗಳು. ಸರ್ .

Ответить
Santhosh Kumar
Santhosh Kumar - 24.03.2020 19:47

Sir sathyaki bagghe swalpa tilisi sir please

Ответить
A K Movies
A K Movies - 24.03.2020 19:47

ಸರ್ ಸ್ವಲ್ಪ ಸ್ಲೋ ಹೇಳಿ , ಸ್ಪೀಡ್ ಆಗ್ತಿದೆ.

Ответить
Shilpa Bettaiah - ಮನದಾಳದ ಮಾತು 🪔
Shilpa Bettaiah - ಮನದಾಳದ ಮಾತು 🪔 - 24.03.2020 19:45

Sir.. Nemma kali nanna doddu namaskara... Yestu channagi explain madthira🙏🙏🙏... Nevu ee kaliyuga dalli huttidaru yentha samskaravantharagidira.. Aah maha tayi nemma naligeyalli eddare

Ответить
Kempanna dp Kiran
Kempanna dp Kiran - 24.03.2020 19:43

Great man

Ответить
MANJUNATH BEVINAKATTI
MANJUNATH BEVINAKATTI - 24.03.2020 19:41

Ok sir

Ответить
Sunil Tegur
Sunil Tegur - 24.03.2020 19:41

Super sir

Ответить
Manigangaswamy. TR
Manigangaswamy. TR - 24.03.2020 19:40

Break madbedi Daily early

Ответить
Gokul Singh
Gokul Singh - 24.03.2020 19:38

Sir Ramayana story explain madi sir

Ответить
Sashi dar
Sashi dar - 24.03.2020 19:36

Super sir my first comment

Ответить
Jagadeeshkombali Jagadeeshkombali
Jagadeeshkombali Jagadeeshkombali - 24.03.2020 19:35

Super Sir

Ответить
vishvaradya Dalawayi
vishvaradya Dalawayi - 24.03.2020 19:34

Thank u sir

Ответить
Anand Pujar
Anand Pujar - 24.03.2020 19:32

🙏🙏🙏

Ответить
Pramod Nayak
Pramod Nayak - 24.03.2020 19:29

Sir plz shanidevara bagge one video Madi plz sir 🙏🙏🙏

Ответить
Shankar KN
Shankar KN - 24.03.2020 19:28

Sir vidhura neethina thumba chennagi vivarisidhira thanks

Ответить
mahadev hunsur
mahadev hunsur - 24.03.2020 19:28

Super sir your great knowledge and experience.. Be continuing your method of teaching.. 🙏🙏🙏🙏🙏

Ответить
Ashok h gennur Ashok h gennur
Ashok h gennur Ashok h gennur - 24.03.2020 19:28

Hi sir

Ответить
MG N
MG N - 24.03.2020 19:28

NAMASKARA ...anna..

Ответить
venkatesh sk
venkatesh sk - 24.03.2020 19:22

ವ್ಹಾ ಗುರುಗಳೇ ನಿಮ್ಮ ವಿವರಣೆ ಸಾಕ್ಷಾತ್ ವಿಧುರನೇ ಬಂದು ನೀತಿ ಮಾತು ಹೇಳಿದಂತೆ ಭಾಸವಾಯಿತು.

Ответить
ravindra ravi
ravindra ravi - 24.03.2020 19:17

Sir I have in work from home please make daily two episodes for ur fans.

Ответить
Simple Thoughts
Simple Thoughts - 24.03.2020 19:16

Tumba Olle Mahiti ,sir, Namgu kuda,

Ответить
Natraj Kumar
Natraj Kumar - 24.03.2020 19:13

Thanks ragu Sir

Ответить
Kiran Ch
Kiran Ch - 24.03.2020 19:10

ಸರ್ ನಾನು ಲ್ಯಾಬ್ ಅಲ್ಲಿ ಕೆಲಸ ಮಾಡ್ತಾ ಇದೀನಿ ನಾನು ನಿಮ್ಮ ಪ್ರತಿ ವಿಡಿಯೋ ನೋಡ್ತಾ ಇದೀನಿ ನಿಮ್ಮ ಪ್ರತಿ ಸಲಹೆಯನ್ನು ನಾನು ಅನುಸರಿಸಿ ಇದ್ದನಿ ನಿಮಗೇ ಮತ್ತು ನಿಮ್ಮ ಟೀಮ್ ಗೆ ನನ್ನ ಧನ್ಯವಾದಗಳು ಸರ್💐💐💐

Ответить
Mounesh Kammar
Mounesh Kammar - 24.03.2020 19:08

India army bagge video madi

Ответить
dyavanna naikodi
dyavanna naikodi - 24.03.2020 19:07

371(j) bage video madi gurugale

Ответить
Neveen Surya
Neveen Surya - 24.03.2020 19:06

whah vidura deva nimma atyadbhutha maatu sarvakalakku satya

Ответить
somu koppad
somu koppad - 24.03.2020 19:02

ಗುರುಗಳ ಚೈನಾ ದ ಕೈಗಾರಿಕರಣದ ನಾಶ ಇದೆನಾ

Ответить
Boodeppa poojari
Boodeppa poojari - 24.03.2020 19:01

ವಿಧುರನ ಮಾತುಗಳು ಅದ್ಬುತ ಸರ್

Ответить
naveen r
naveen r - 24.03.2020 19:00

Hats of to your presentation skill sir....

Ответить
Tippeswamy S
Tippeswamy S - 24.03.2020 18:59

ನಮಸ್ಕಾರ ಗುರುಗಳೇ.
ಈ ಮಹಾಭಾರತ ಕಾವ್ಯ ವನ್ನು ನಿಮ್ಮ ಧ್ವನಿಯಲ್ಲಿ ಕೇಳೋದೇ ಒಂದು ಚಂದ.
ಇಂಥ ಮಹಾಕಾವ್ಯ ರಚನೆಯಾಗಿರುವ ದೇಶದಲ್ಲಿ ಹುಟ್ಟಿರುವ ನಾವೇ ಧಾನ್ಯ...
ಹಾಗು ಕನ್ನಡ ಭಾಷೆಯಲ್ಲಿ ನಿಮ್ಮ ಧ್ವನಿಯಲ್ಲಿ ಬರುವ ಈ ಕಾವ್ಯ ಮುತ್ತು ಉದುರಿದಂತೆ... ನಾ ಪ್ರತಿದಿನವೂ ಆ ಮುತ್ತೂಗಳನ್ನು ಆಯ್ದುಕೊಳ್ಳಲು ಆಲೆಯುವ ಅಲೆಮಾರಿ... ಜೈ ಹಿಂದ್ ಜೈ ಕರ್ನಾಟಕ....

Ответить
Arjun S K
Arjun S K - 24.03.2020 18:59

Jai hind sir......

Ответить
Ravikumar Gowda
Ravikumar Gowda - 24.03.2020 18:56

ನಿಜ ಗುರುಗಳೇ.. ಆದರೆ ನನ್ನದೊಂದು dout ಇದೇ clear ಮಾಡಿ. ನಮ್ಮ ಸರ್ಕಾರ ತರಕಾರಿ ತಕೋಬಹುದು ಅಂತ ಜನರಿಗೆ ಹೇಳಿದೆ. ಆದ್ರೆ ಆ ತರಕಾರಿನ city ಮಾರ್ಕೆಟ್ ಗೆ ತಂದರೆ police ಅವರು ರೈತರಿಗೆ ಹೊಡೆದು kaluhisuttiddare heege ಆದರೆ ನಮ್ಮ ರೈತ ಬೆಳೆದ ಬೆಳೆ ಕತೆ ಏನಾಗಬೇಕು. ಮತ್ತೆ ಅವನ ಜೀವನದ ಮುಂದಿನ ನಡೆ ಬಗ್ಗೆ ತಿಳಿಸಿ..

Ответить
raja bhakshi
raja bhakshi - 24.03.2020 18:56

Abbabba yenthaha mathugalu. Nanna santhoshada jeevanakke ee mathugalue bhodanegalu. Neevu volleya gurugalu. Devaru nimage ayassanna jasthi madli.

Ответить
Vidya shree k.m
Vidya shree k.m - 24.03.2020 18:55

Nice sir 👌👌👌👌👌👌👌👌

Ответить
Madhwesh Varna
Madhwesh Varna - 24.03.2020 18:55

ಗುರುಗಳೇ. ನಿಮ್ಮ videos ಅಲ್ಲಿ ಉಪಯೋಗಿಸುವ bgm ಮತ್ತು ಅದರ source ಕೊಡ್ತೀರಾ...

Ответить