Комментарии:
ಸೂಪರ್. ಮೂವೀ
ОтветитьFull dabba movie
ОтветитьBad movie
Ответитьಇದು ಮೂವೀ ಮಾಡಿದವರ ಮನೆಯವರು ಮೂವೀ ನೋಡೋಕ್ಕಾಗದೆ ,,, ತಿಂಡಿ ತಿನಿಸು ತಿಂಕೊಂಡು ಕಾಲ ಕಳೆದದ್ದು ನ್ಯೂಸ್ ಬಂದಿತ್ತು 🤣🤣🤣🤣🤣🤣🤣🤣🤣🤣🤣🤣🤣🤣🤣🤣🤣
ОтветитьMovie producer gintha popcorn maronu duddu madida
ОтветитьMove just ok ಅಷ್ಟೇ
Nothing special
your time is precious . dont waste it here
ОтветитьRaghavendra avaru good actor but story good Ella
Ответитьಅವನು ಕೊನೆಯಲ್ಲಿ ಮಾತ್ನಡಿದ ನೋಡಿ ಅವನು metlu
ОтветитьWorst movie
ОтветитьEnglish chalanachitrava
Kannada kadime balake mdidhare
28 minutes I will finish this movie 😂😂....
ОтветитьSup movie 😊
ОтветитьSuper movie!
Ответитьಎನ್ ಸ್ಟೋರಿ ಒಂದ್ ಚೂರು ಅರ್ಥ ಆಗಿಲ್ಲ ಮಾರಾಯ
ОтветитьWorst movie thuu😡
Ответитьವರ್ಸ್ಟ್ ಮೂವಿ
Ответитьಏನಪ್ಪಾ ಇದು ಮೊದ್ಲಿ0ದಲೂ ಬೋರ್ ಹೊಡಿತಾ ಇದೆ
ОтветитьSongs are superr
Ответитьಎನ್ ಸಿನಿಮಾ ಇದು ಇದಲಿ ಎನು ಇಲ್ಲ
Ответитьಡಮ್ಮಿ ಫಿಲಂ
Ответитьಅತಿಯಾದ ಮದ್ಯಪಾನ. ಧೂಮಪಾನ ಬೇಕಾಗಿರಲಿಲ್ಲ ಅನ್ನಿಸುತ್ತೆ.ಚಿತ್ರಕಥೆಯಲ್ಲಿ ಹಿಡಿತ ತಪ್ಪಿದೆ.ನಾಯಕಿ ಚೆನ್ನಾಗಿದ್ದರೆ ಮತ್ತು ಧ್ವನಿ ಚೆನ್ನಾಗಿದೆ. ವಿಜಯರಾಘವೇಂದ್ರ ಅವರ ನಟನೆ ಸಾಧಾರಣವಾಗಿದೆ.
Ответитьಬರೀ ಸಿಗರೇಟ್ ಸೇದುವುದು ಬಿಟ್ರೆ ಮತ್ತೇನೂ ಇಲ್ಲ ... ಪಾಪಾ ಪ್ರೊಡ್ಯೂಸರ್ಗೆ ಸಿನಿಮಾ ನಟ ನಟಿಯರ ಸಂಭಾವನೆಗಿಂತ ಸಿಗರೇಟ್ಗೆ ಸಂಭಾವನೆ ಜಾಸ್ತಿ ಹೋಗಿರೋ ಹಾಗಿದೆ... ಅಷ್ಟಕ್ಕೂ ಈ ಚಿತ್ರ ಜನರಿಗೆ ಯಾವ ತರಹದ ಸಂದೇಶ ನೀಡಿದ್ಯೋ ಗೊತ್ತಾಗಿಲ್ಲ...😂
ОтветитьFantastic movei❤️❤️❤️🎉🎉💐🎉
Ответитьಕಥೆಯಲಿ ಒಂದು ಮೆಸೇಜ್ ಇಲ ಕಂಟೆಂಟ್ ಇಲ್ಲ . ಹೆವಿ ಸ್ಮೋಕಿಂಗ್ ಇರಿಟೇಟ್ ಆಗೋದು ನೋಡೋಕೆ.. ... ರಘು ಅಣ್ಣ ಒಳ್ಳೆ ಕಥೆ ಸೆಲೆಕ್ಟ್ ಮಾಡಿಕೊಳ್ಳಿ... ..
ОтветитьSha movie
Ответить45 mins very boring and always smoking and drinking,hitting, has become heroism nowadays...worst
ОтветитьWorstest movie i have ever seen...ondukkondu sambandhane illa ..yen kathe idu?bits n pieces...yella chidra aagide..worst
ОтветитьWorst movie 😂😂
Ответитьಮೂವಿ ಸೂಪರ್ next part yavaga barutte
ОтветитьSuper,,,,, 👍 Excellent
Ответитьಡಬ್ಬಾ ಮೂವೀ
ОтветитьDabba movie time vast
ОтветитьKithogiro film...
ОтветитьWaiting for Part 2...😂😂😂😂
ОтветитьNice movie❤❤❤ as usual raghanna acting benkiii🔥🔥
ОтветитьWaiting kaddha chitra 2 😮
Ответитьಡಬ್ಬಾ ಮೂವಿ ಡ್ರಿಂಕ್ಸ್ , ಸ್ಮೋಕ್ ಬಿಟ್ರೆ ಏನೂ ಇಲ್ಲ ಇದರಲ್ಲಿ
Ответитьಕಥೆಯಲಿ ಒಂದು ಮೆಸೇಜ್ ಇಲ ಕಂಟೆಂಟ್ ಇಲ್ಲ
Only Smoking and Drinking 🤪🤪🤪
First 15 mins, 90% English, Tamil dialogues. There's barely any kannada dialogues, nonsense
Ответитьಇವರಿಗೆ ಈ move set ಆಗೋದಿಲ್ಲ ಮತ್ತೆ ಕಥೆಗಾರನ ಕಥೆನೋ ವ್ಯತೇನೋ gottgtta ಇಲ್ಲ move ಅರ್ಥವಿಲ್ಲದ ಕೊಳೆ
Ответитьಕನ್ನಡ ಫಿಲಂ ಇಂಡಸ್ಟ್ರಿಯಲ್ಲಿ ವರ್ಸ್ಟ್ ಫಿಲಂ.. ಈ ಕದ್ದ ಚಿತ್ರ.. ಓ ಪ್ಲೆಸ್ ಕಥೆ👎🏻👎🏻👎🏻
ОтветитьFull boring and worst story
Ответитьಡಬ್ಬಾ ಮೂವಿ ನೆಟ್ ವೇಸ್ಟ್... 😡😡😡😡
Ответитьಇವನೊಬ್ಬ ಹೀರೊ ಚೋದು ಇಂಟರ್ವ್ಯೂ ನಲ್ಲಿ ಸಿಗರೇಟ್ ಥು
Ответитьನಿರ್ದೇಶಕರು ಏನೋ ಕಥೆ ಹೇಳೋಕೆ ಹೊರಟಿದ್ರು ಆದ್ರೆ ಇದು ಸರಿಯಾದ ಹಾದಿಗೆ ಹೇಳೋಕಾಗಿಲ್ಲ ಯಾಕೆ ಅಂಥ ಗೊತ್ತಾಗಿಲ್ಲ. Confusing screenplay. Can we get the screenplay doc. So that we can read and underatand better
ОтветитьBari kudiyodu sigaret sedadu bitre inenu ella Story nu ella dabba film 😇😇😇😇😇
Ответить❤❤❤
Ответитьಒಂದು ಸ್ವಲ್ಪನೂ ಚೆನ್ನಾಗಿಲ್ಲ
ОтветитьNot bad
Ответить