Atheetha a Kannada Theater Drama Full HD-S.N.Sethuram

Atheetha a Kannada Theater Drama Full HD-S.N.Sethuram

Vriddhi Creation

6 лет назад

284,676 Просмотров

Ссылки и html тэги не поддерживаются


Комментарии:

@AnanyaBNarayan
@AnanyaBNarayan - 04.02.2022 20:04

When it was the turning point of my life...I got your serials and plays to watch.. this is really a blessing...my pranams to you..sn sethuram ji

Ответить
@narayan.sgowda3628
@narayan.sgowda3628 - 12.02.2022 18:12

Super drama

Ответить
@vagvageesh1088
@vagvageesh1088 - 12.02.2022 21:14

Please do more skits and serials we are waiting please please please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

Ответить
@ಕವಿಕಾವ್ಯಸಂಗಮ
@ಕವಿಕಾವ್ಯಸಂಗಮ - 27.02.2022 08:12

🤩😘😍

Ответить
@radhan2967
@radhan2967 - 07.03.2022 12:40

Sir nim serial sprrrrrrr shamabhashane antu osmmmmmmm

Ответить
@swarupiyer
@swarupiyer - 13.03.2022 19:43

I've never seen any play as powerful as seturam. I miss his drama after covid started.
If he does drama on what covid impacted houses go through. I'm very sure most of them will be in tears.

Ответить
@sureshk7690
@sureshk7690 - 20.03.2022 16:35

ಪ್ರತಿಯೊಬ್ಬರದೂ ಮನೋಜ್ಞ ಅಭಿನಯ. ಒಳ್ಳೆಯ ಕತೆ, ನಿರ್ದೇಶನ ಸೂಪರ್..

Ответить
@maheshchandra9164
@maheshchandra9164 - 01.04.2022 14:42

Good one

Ответить
@channakeshavamuthy.v6568
@channakeshavamuthy.v6568 - 28.04.2022 19:41

ಉತ್ತಮ. ಸಮಾಜದ ತಾಜಾ ಉದಾಹರಣೆ. ಮನಮುಟ್ಟಿತು. ತಪ್ಪುಗಳಿಗೆ ಸಮರ್ಥನೆ ಏನೇ ಇದ್ದರು ಅದು ತಪ್ಪೇ ನಮ್ಮ ಆತ್ಮ ಮತ್ತು ಹೃದಯದಲ್ಲಿ. ಧನ್ಯವಾಗಳು ತಮಗೆ ಮತ್ತು ತಮ್ಮ ತಂಡಕ್ಕೆ.

Ответить
@gangadharagouleru7345
@gangadharagouleru7345 - 08.05.2022 09:24

Strong content, well played drama
Congrats & thanks to all

Ответить
@ashsri866
@ashsri866 - 09.06.2022 12:02

Legend is always legend ,his dramas and serial is out of bounds

Ответить
@lennydsouzaver7835
@lennydsouzaver7835 - 12.06.2022 12:08

Excellent I like all sir sethuram story

Ответить
@nirmalakumari7262
@nirmalakumari7262 - 16.07.2022 18:59

ಅಬ್ಬಾ. ಸತ್ಯ. ಉಷಾ, ದೀಪಾ ಅಭಿನಯ ಸಂಭಾಷಣೆ ಮನಮುಟ್ಟುವಂತೆ ಇದೆ. ಉಡಾಫೆ ಗಂಡನಾಗಿ ಸೇತುರಾಮ್ ಸರ್. 👌👌

Ответить
@shankarnarayan8290
@shankarnarayan8290 - 21.07.2022 18:34

ಇದೊಂದು ಅದ್ಭುತ ನಾಟಕ,ಅತೀತ ಇದು ಬರೀ ಕಾಲ್ಪನಿಕ ಅಲ್ಲ , ಇದು ವಾಸ್ತವಿಕ ಕೂಡ ಹೌದು, ಚುರುಕಾದ ಸಂಭಾಷಣೆ, ಪಕ್ವ ವಾದ ನಟನೆ ಈ ನಾಟಕದ ಎಲ್ಲಾ ಕಲಾವಿದರಿಗೂ ನನ್ನ ಅಂತರಾಳದ ವಂದನೆಗಳು, ನಿರ್ದೇಶಕ ಸೇ ತುರಾಂ ಗೆ ವಿಶೇಷ ವಂದನೆಗಳು, ಮುಂದೆ ನಿಮ್ಮ ಎಲ್ಲಾ ನಾಟಕ ಇದೇ ರೀತಿ ಪ್ರಸಾರ ಮಾಡಿರೆಂದು ಹಾರೈಸುವೆ

Ответить
@kantharajeshwaratn4068
@kantharajeshwaratn4068 - 25.07.2022 13:10

ಸಾರ್ ನಮಸ್ಕಾರ, ನಾಟಕ ತುಂಬ ಚನ್ನಾಗಿದೆ, ತಮಗೆ ಧನ್ಯವಾದಗಳು. ಉಚ್ಚಿಷ್ಟ ನಾಟಕ ಅಪ್ಲೋಡ್ ಮಾಡಿ ಸಾರ್.

Ответить
@sathyanaru
@sathyanaru - 31.07.2022 07:49

very good and great full it is in an independent life mentality inthease modern days and also the life system..good by

Ответить
@sreelakshmichandramohan7115
@sreelakshmichandramohan7115 - 06.08.2022 15:18

ಇದ್ದರೂ ಅನಾಥರಂತೆಯೇ ಬಹುತೇಕ ಮಕ್ಕಳು ಭಾವಿಸಿಕೊಂಡಿದ್ದಾರೆ.ಅಬ್ಭಾ,ಎಂಥಾ ಕಥೆ ,ಮೈ ಝಂ,ಅಂದು ಬಿಡ್ತು.ಎಂಥಾ ಕ್ರೂರ ಸತ್ಯ,ಹೊಲಸು ನಾಗರಿಕ ಸಮಾಜ.ಇಲ್ಲಾ ಯಾರನ್ನೂ ನಂಬಬಾರದು, ಹೆಣ್ಣು ತನ್ನ ರಕ್ಷಣೆ ತಾನೇ ಮಾಡ್ಕೋಬೇಕು.ನಿಜ, ಸಾರ್,ಇದು ಪಾಪಿಗಳದೇ ಪ್ರಪಂಚ.

Ответить
@jyothiprabha7895
@jyothiprabha7895 - 09.08.2022 11:28

ಬಹಳ ಅದ್ಬುತವಾದ ನಾಟಕ.
ನಿತ್ಯ ಸತ್ಯ ಧನ್ಯೋಸ್ಮಿ
👌👌🙏

Ответить
@ಲಿಂಗೇಶ್ಹೆಚ್ಬಿದರಕುಂದಿಲಿಂಬಿ
@ಲಿಂಗೇಶ್ಹೆಚ್ಬಿದರಕುಂದಿಲಿಂಬಿ - 17.08.2022 11:29

ಮನಸಿಗೆ ನಾಟ್ಟುವಂತಹ ರಚನೆ ಸರ್ ನಟನೆಯೂ ತುಂಬಾ ಚೆನ್ನಾಗಿ ಮೂಡಿಬಂದಿದೆ.

Ответить
@varadendrakmaski1296
@varadendrakmaski1296 - 20.08.2022 18:36

"ಗತಿ", ಬದುಕಿನ ಬದಲಾವಣೆಗೆ ಏನೋ ಒಂದು ದಾರಿ ಇಲ್ಲಿ ಐತಿ.
"ಗತಿ" ಎಲ್ಲರೂ ನೋಡಲೇಬೇಕಾದ ನಾಟಕ. ಎಸ್ ಎನ್ ಸೇತುರಾಮ್ ಅವರ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ ಉತ್ಕೃಷ್ಟ ಪದಗಳುಳ್ಳ ಅಷ್ಟೇ ಸುಸ್ಪಷ್ಟವಾಗಿ ಸರಾಗವಾದ ವಾಚನದೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿ ತನ್ನೊಳಗೆ ಕೂರಿಸಿಕೊಳ್ಳುವ ನಾಟಕ.

ಬದುಕಿನ ನಿರ್ದಯತೆಯನ್ನು ತೋರಿಸುವ ಸಾಹಿತ್ಯ ಇದ್ದು, ಜೀವ ಅರಸುವ ಆದರೆ ಸಿಗದ ನೆಮ್ಮದಿಯನ್ನು, ಸಿಕ್ಕರೂ ಅದನ್ನು ಅಮಾನವೀಯವಾಗಿ, ಅನೈತಿಕವಾಗಿ ಸಾವಿಗೆ ದೂಡವ ಕಲುಷಿತ ಮನಸಿನ ಅನಾವರಣ, ಬದುಕು ಬೇರೆ ಬರಹ ಬೇರೆ ಎನ್ನು ಸಾಹಿತಿ ಶಿಕ್ಷಕನ ನೀಚತನ, ಎಲ್ಲ ಸುಖಿಸಿ ಸಾವಿನ ಸೂಚನೆ ಇದ್ದೂ ಅನೈತಿಕ ಸಂಬಂಧಕ್ಕೆ ಸಂಯಮ ಕಳೆದುಕೊಂಡು ಬಸಿರಾದ ಹೆಂಡತಿಯ ಬೆತ್ತಲೆತನ, ನೌಕರಿಯ ಗೋಜಿನಲ್ಲಿ ಮನೆಯನ್ನು ಸ್ಮಶಾನ ಮೌನವಾಗಿಸಿದ ಮಗ, ಸೊಸೆ. ಮೊಮ್ಮಗಳು ಅದೆಷ್ಟೋ ಬಾರಿ ಸ್ವಂತ(ಅಲ್ಲದ) ಚಿಕ್ಕಪ್ಪನ ಕ್ರೌರ್ಯದ ತೆಕ್ಕೆಯಲ್ಲಿ ಒಲ್ಲದ ಮನದಿಂದ ಕರಗಿ, ಬೆಂಡಾಗಿ ಹೃದಯವನ್ನು ತುಂಡು ಮಾಡಿಕೊಂಡರೂ ಅದರ ಭಾವನಾತ್ಮಕ ನೆತ್ತರಿನ ಹರಿವು ತನ್ನವರಿಗೆ ತಾಗದೇ ಹೋದದ್ದಕ್ಕೆ ದುಃಖಿಸುವ ಪರಿಯ ಚಿತ್ರಣ. ಆಸ್ಪತ್ರೆ, ಮನೆ, ಅಪ್ಪನ ಅಹಂಕಾರದ ಹೊಡೆತ, ತಾಯಿಯ ಅಸಹಾಯಕತೆಯ ಮಿಡಿತ, ಅಕ್ಕಂದಿರ, ಮತ್ತು ತನ್ನ ಅಧೈರ್ಯದ ಹೃದಯ ಬಡಿತ... ಎಲ್ಲವೂ ನೋಡುಗನ ಮನಸಿಗೆ ಕೊರೆಯುತ್ತಲೇ ಸಾಗುತ್ತವೆ.
ಸೇತುರಾಮ್ ಅವರು ಸಾಹಿತ್ಯದಲ್ಲಿ ಪದಗಳನ್ನು ಹೇಗೆ ನಾಟುವಂತೆ ಬರೆದಿದ್ದಾರೆಯೋ ಅದನ್ನು ನಾಟಕದಲ್ಲಿ ಅಷ್ಟೇ ಪ್ರಬಲವಾಗಿ ಪ್ರಸ್ತುತ ಪಡಿಸಿದ್ದಾರೆ. ಎರಡೇ ಪಾತ್ರಗಳು ನಾಟಕದಲ್ಲಿ ಕಂಡರೂ ನಾಲ್ಕು ತಲೆಮಾರಿನ ಬದುಕನ್ನು ತೋರಿಸಿಬಿಡುತ್ತಾರೆ. ನಿಜಕ್ಕೂ ನಾಟಕ ನಮ್ಮನ್ನು, ನಮ್ಮ ಬದುಕನ್ನು ಅವಲೋಕನಕ್ಕೆ ದೂಡುತ್ತದೆ. ಸೇತುರಾಮ್ (ತಾತನ ಪಾತ್ರ) ಮತ್ತು ದೀಪಾ(ಮೊಮ್ಮಗಳ ಪಾತ್ರ)ಳ ಅಭಿನಯವಂತೂ ಬಹಳ ಅಮೋಘವಾಗಿ ಮೂಡಿಬಂದಿದೆ. ಮಕ್ಕಳು ಅನುಭವಿಸುವ ನೋವಿಗಿಂತ ಮೊಮ್ಮಕ್ಕಳು ಅನುಭವಿಸುವ ನೋವು ತಾತ, ಅಜ್ಜಿಗೆ ಬಹಳ ಕಾಡುತ್ತದೆ ಎಂದೂ ಸಹ ನಮಗೆ ತಿಳಿಯುತ್ತದೆ. ಬದುಕಿದ್ದಾಗ ಮಕ್ಕಳು ಬಿಡಿಗಾಸು ಖರ್ಚನ್ನು ತಂದೆ ತಾಯಿಗೆ ಮಾಡಲು ಯೋಚಿಸುತ್ತಾರೆ ಸತ್ತ ಮೇಲೆ ಬರವಿಲ್ಲದಂತೆ ಹಣ ವ್ಯಯಿಸುತ್ತಾರೆಂಬ ಮಾತು, ಮನೆಯಲ್ಲಿ ಮಾಡಿದ ಅಡುಗೆ ಮಿಕ್ಕಿದರೆ ಹಿರಿಯರಿಗೆ ಎಂಬ ಮಾತು, ಸತ್ತ ಮೇಲೆ ಮಡದಿಗೆ(ಹೆಣ್ಣಿಗೆ) ತಾಜಮಹಲ್ ಬದುಕಿದ್ದಾಗ ದೌರ್ಜನ್ಯ ಎಂಬ ಭಾವ ಬಹುವಾಗಿ ಕಾಡುತ್ತಲೇ ಹೋಗುತ್ತವೆ.
ಈ ನಾಟಕದ ಬಗ್ಗೆ ಎಷ್ಟು ಮಾತಾಡಿದರೂ ಕಡಿಮೆಯೇ ಎನಿಸುತ್ತದೆ. ಪ್ರತಿಯೊಬ್ಬರೂ ಈ ನಾಟಕವನ್ನು ನೋಡಿ ಅನುಭವಿಸಬೇಕು ಪ್ರಸ್ತುತದ ದುರ್ "ಗತಿ" ಬದಲಾಯಿಸಿಕೊಂಡು ಸದ್ಗತಿಯನ್ನು ಹೊಂದಬೇಕು.
"ಧನ್ಯವಾದಗಳು"
- ವರದೇಂದ್ರ ಕೆ ಮಸ್ಕಿ
- 9945253030

Ответить
@raghavendragowda5050
@raghavendragowda5050 - 23.08.2022 22:21

Wow story, Dialogue, acting. Wonderful 👌👌👌👌🙏🙏🙏🙏🙏

Ответить
@mohanramshantharamu2239
@mohanramshantharamu2239 - 24.08.2022 09:12

THANKS SIR,

Ответить
@rajeshwarihiremath5192
@rajeshwarihiremath5192 - 16.09.2022 14:45

ತುಂಬಾ ಅದ್ಭುತ ಕಥಾ ವಸ್ತು ಹೊಂದಿದ ನಾಟಕ. ಪಾತ್ರಗಳು exlent. ಆದ್ರೆ ಮಗನ ಪಾತ್ರದಲ್ಲಿ ಮುಖ ಭಾವದ ಬಿಂಬಗಳು ಇನ್ನೂ ಬಂದಿದ್ದರೆ ಸವಾಲೊಡ್ಡುವ ಹಾಗಿತ್ತು. ಪ್ರತಿಭೆಗಳ ವರಸೆಗಳನ್ನ ನೋಡಿ ಖುಷಿ ಆಯ್ತು ಸೇತು ಸರ್ ಧನ್ಯೋಸ್ಮಿ 🙏🙏🙏🙏🙏😊💐

Ответить
@bhaskarbv8694
@bhaskarbv8694 - 28.09.2022 20:46

Chennagide Sir

Ответить
@shankarnv3939
@shankarnv3939 - 05.10.2022 17:59

ಚೆನ್ನಾಗಿದೆ.

Ответить
@mjnagaraja4998
@mjnagaraja4998 - 06.10.2022 22:58

Marvelous drama. All characters well played. As usual Sethuram at his Best. Thanks for Sethuram and his team for giving such beautiful play. Good screen play.

Ответить
@basavarajhiremath9352
@basavarajhiremath9352 - 12.10.2022 15:10

Supar 🙏

Ответить
@manjunathamanju6666
@manjunathamanju6666 - 02.12.2022 13:12

ಅದ್ಭುತವಾದ ಬರಹ ಮತ್ತು ನಟನೆ ಅಮೋಘ ಅಭಿನಯ ನಿಜವಾಗಿಯೂ ನಾನು ನಿಮ್ಮ ಪಕ್ಕಾ ಅಭಿಮಾನಿ ನಿಮ್ಮ ಯಾವ ಒಂದು ನಾಟಕ,,, ಧಾರಾವಾಹಿ,, ಪುಸ್ತಕ,, ಯಾವುದೇ ಒಂದು ಸಣ್ಣ ವಿಡಿಯೋ ತುಣುಕುಗಳನ್ನು ಬಿಡೋಲ್ಲ,, ಮೌನಿ,, ನಾವಲ್ಲ, ಕಥಾ ಸಂಕಲನಗಳು ಅರ್ಜಿತ ,, ದಹನ ,,. ದತ್ತು. ,, ನಂಗೇಲಿ,, ಹೀಗೆ ಎಲ್ಲಾ ಎಲ್ಲವನ್ನೂ ನೋಡಿದಿನಿ ಸೂಪರ್ .. ಆದರೆ ನಿಮ್ಮನ್ನು ನೋಡುವ ಆಸೆ ಮಾತ್ರ ಈಡೇರಿಸಲು ಆಗುತ್ತಿಲ್ಲ ಎಲ್ಲಿ ಹೇಗೆ ಅಂತ ಗೊತ್ತಿಲ್ಲಾ ಒಮ್ಮೆ ಒಮ್ಮೆ ನಿಮ್ಮನ್ನು ನೋಡುವ ಆಸೆ ಅಷ್ಟೇ ನೀವು ಮೈಸೂರಿನಲ್ಲಿ ಯಾವುದಾದರೂ ಕಾರ್ಯಕ್ರಮ ಇದ್ದಾಗ ಅಥವಾ ನಾಟಕ ಪ್ರದರ್ಶನ ಇದ್ದರೆ ತಿಳಿಸಿ 🙏🏾🙏🏾🙏🏾🙏🏾🙏🏾🙏🏾 ದಯವಿಟ್ಟು ಅಶ್ವಿನಿಮಂಜುನಾಥ್ ಹೆಚ್ ಡಿ ಕೋಟೆ

Ответить
@nethravathisknethravathisk2831
@nethravathisknethravathisk2831 - 24.12.2022 15:51

ಸೂಪರ್

Ответить
@thriru
@thriru - 26.12.2022 05:02

Loved the play. Every character delivers with a bang 👌👌 very beautifully highlights the difference between law and conscience with those sharp dialogues. Makes you wear a thinking cap even after the show ends. Claps 👏 👏

Ответить
@veenakurundwad651
@veenakurundwad651 - 03.01.2023 10:13

Super sir 🙏🙏

Ответить
@shilpashree5523
@shilpashree5523 - 23.01.2023 12:29

All are yugantara characters feeling nice to see all of them here...😍 Last dialogue... 🙏🙏🙏

Ответить
@rekhagowda908
@rekhagowda908 - 23.01.2023 16:55

👏👏👏👌👌👌

Ответить
@kanchanadeshpande3636
@kanchanadeshpande3636 - 25.02.2023 14:26

Superb Sir

Ответить
@ushagvushaumeshr897
@ushagvushaumeshr897 - 04.03.2023 16:37

Amazing 🙏🏻

Ответить
@pampanagoudam8835
@pampanagoudam8835 - 15.05.2023 19:50

Sir wonderful sir🙏🙏

Ответить
@durgabhat1724
@durgabhat1724 - 25.05.2023 09:36

ನೀವು ಬರೆದ ಎಲ್ಲಾ ಕಥೆಗಳೂ ಸೂಪ

Ответить
@sheelashankar7704
@sheelashankar7704 - 27.05.2023 21:20

No words sir 👍👌🙏

Ответить
@nagendramesta1257
@nagendramesta1257 - 08.07.2023 20:30

boring

Ответить
@AtheistBullRun
@AtheistBullRun - 09.07.2023 06:03

Boring

Ответить
@NammaLoka
@NammaLoka - 13.08.2023 22:18

🙏🙏🙏🙏🙏

Ответить
@ashahr4438
@ashahr4438 - 28.09.2023 19:06

ಅದ್ಭುತ ನಾಟಕ, ,

Ответить
@ramachandramurthy.n.gangan7646
@ramachandramurthy.n.gangan7646 - 16.12.2023 19:25

👌sir 🙏🙏🙏🙏

Ответить
@vijayakumarcn5876
@vijayakumarcn5876 - 08.01.2024 10:47

I also watched the play live. Thanks for streaming and giving us a chance to relive the typical sethuram dialogues. Looking forward for other plays also .

Ответить
@raj52566
@raj52566 - 19.01.2024 17:30

Ответить
@s.b.h.108
@s.b.h.108 - 13.05.2024 19:39

As always quality content,❤Fan of Real Hero Sethuram sir 🎉

Ответить
@rajashekark6747
@rajashekark6747 - 24.05.2024 18:20

Excellent 👌

Ответить
@Umapati2023
@Umapati2023 - 27.05.2024 11:33

Very good performance by all the characters. But the objective of the Play keeps on changing.

Ответить
@phpatil6761
@phpatil6761 - 25.09.2024 13:52

ತುಂಬಾ ಚೆನ್ನಾಗಿದೆ🎉

Ответить