Комментарии:
ತುಂಬಾ ಚೆನಾಗಿದೆ 🎉
ОтветитьNamma maneya devru madam 5 sari hogibandru akka mahaadevi guhe nodak agilla
Ответить❤
Ответить❤ super madam
ОтветитьNim mukka thorsodu kammi madri madam
ОтветитьThanks mam❤
ОтветитьThank you Soumya sis. What a beautiful and devotional place.
Ответитьಒಂದು ಪ್ರಸಿದ್ಧ ಯಾತ್ರಾ ಸ್ಥಳೀಯ ಚಿತ್ರಣ ನಿಮ್ಮ ಶ್ರಮಕ್ಕೆ ಧನ್ಯವಾದಗಳು💐💐💐
ОтветитьAdakke kadali bana antare
ОтветитьSuper super explain madidri nodi Khushi ayitu 😅
Ответитьನಾನು 1982ನೇ ಇಸ್ವಿಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದಾಗ ಶ್ರೀಶೈಲ ಕ್ಕೆ ಹೋಗಿದ್ದೆ ಆಗ ಈ ರೀತಿಯ ಆಧುನಿಕ ಮೂಲ ಸೌಕರ್ಯಗಳು ಇರಲಿಲ್ಲ.ನಾವು ಪಾತಾಳ ಗಂಗಿ ಡ್ಯಾಂ ಮಾತ್ರ ನೋಡಿದ್ದೆವು. ನೀವು ತೋರಿಸಿದ ಅಕ್ಕಮಹಾದೇವಿ ಯವರ ಗುಹೆಗಳನ್ನು ನಾನು ನೋಡಿ ದಷ್ಟು ಸಂತೋಷವಾಯಿತು ರಿ ಮೆಡಮ್ ಅವರೆ ನಿಮಗೆ ತುಂಬಾ ಧನ್ಯವಾದಗಳು ,,❤🎉
Ответитьನಿಮ್ಮನ್ನು ಬಿಟ್ಟು ಸ್ಥಳಗಳನ್ನು ತೋರಿಸಿ
ОтветитьThank you Soumya Patil.....👌👌
ОтветитьTumba olle mahiti nidutira tq
Ответитьತುಂಬಾ ಸುಲಲಿತ, ಸುಂದರ ವಿವರಣೆ, ಧನ್ಯವಾದಗಳು
Ответить🚩🚩🚩🚩🚩🚩🙏🏼
ОтветитьSuper akka yalla torsidake
Ответитьಅಕ್ಕ ಮಹಾದೇವಿಯನ್ನ ನೋಡಿದಂಗ ಅಯ್ಯು ನೋಡ್ರಿ. ಸೊಗಸಾಗಿ ಕಾಮೆಂಟ್ ಮಾಡಿದ್ದಿರಾ. ಧನ್ಯವಾದ
Ответить👌🤝🙏🏼🙏🏼
ОтветитьAkkamahadevi aikya stala thorse illa
Ответитьಸೂಪರ್. ಮೇಡಮ್
ОтветитьMedam...vav....
Ответитьದೇವೇಂದ್ರಪ್ಪ ರಾ ಚಲವಾದಿ ಮಂಗೇನಕೋಪ್ಪ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕ ಇವರಿಂದ ಸೌಮ್ಯ ಯುವಕರಿಗೆ ತುಂಬಾ ಧನ್ಯವಾದಗಳು ನಮಸ್ಕಾರಗಳು
Ответитьಧನ್ಯ ವಾದಗಳು ಸೌಮ್ಯ❤
Ответитьಓಂ ನಮಃ ಶಿವಾಯ
ОтветитьOm namashivaya
Ответитьಇನ್ನು ಮೇಲೆ ಇದೆ ಕದ್ಲ ಲ ಈ ವನ ಗು ಡ ಹತ ಬೇಕು
Ответить👌🏻👌🏻👌🏻👌🏻
ОтветитьTumba channagi explain madidira thanks 👌👌
ОтветитьSuper sister
ОтветитьGood measage Thank you Sowmya Patil God bless you Super queen ILikyou 🌹📗🇮🇳📙🔱🙏✌❤🌹
Ответитьನಿಜಕ್ಕೂ ತುಂಬಾ ತುಂಬಾ ಖುಷಿಯಾಯಿತು.ನಾವಂತೂ ಅಲ್ಲಿಗೆ ಹೋಗೋದು ಅಸಾಧ್ಯ.ಆದರೆ ವೀಡಿಯೋ ವೀಕ್ಷಿಸಿ ತುಂಬಾ ಸಂತೋಷ ತಂದಿದೆ.ಧನ್ಯವಾದಗಳು ಮೇಡಂ 🙏🙏
ОтветитьThaq
ОтветитьNeture is best but u r fice not best
ОтветитьSupar
Ответитьಸೂಪರ್ ಆಗಿಧೆ ವಿಡಿಯೋ ಮೇಡಂ 🙏
Ответитьಶ್ರೀ ಅಕ್ಕಮಹಾದೇವಿ ಪ್ರಸನ
ОтветитьNodi thumba kushi aytu
ಧನ್ಯವಾದಗಳು
ಸೌಮ್ಯ ಮೇಡಮ್ vlog very beautiful
ОтветитьSuper screen natural beauty on the earth thanks for the screen shots namaste 🙏 KGSadarjoshi Dharwad.
ОтветитьVeera viragini akkamahadevi jagattina mate namo namaha
Ответитьಧನ್ಯವಾದಗಳು
ОтветитьThanks Sowmya Patil like very much
Ответитьಧನ್ಯವಾದಗಳು
Ответить🎉🎉🎉🎉🎉
Ответить🎉
Ответитьಮೇಡಂ ನಾವು 12 ವರ್ಷದಿಂದ ಶ್ರೀಶೈಲ ಪಾದಯಾತ್ರೆ ಮಾಡುತ್ತೇವೆ ಅದರ ಜೊತೆಗೆ ಎರಡು ಸಲ ಕದಳಿ ಬನ ಹಾಗೂ ಅಕ್ಕಮಹಾದೇವಿ ತಪಸ್ಸು ಮಾಡಿದ ಸ್ಥಳ ಎರಡನ್ನು ನೋಡಿರುತ್ತೇವೆ, ಈ ಸುಂದರವಾದ ಅಡವಿಯಲ್ಲಿ ಇರುವ ತಾಣವನ್ನು ನಿರ್ಮಾಣ ಮಾಡಿರುವಂತಹ ಆ ಪರಮಾತ್ಮನಿಗೆ ಕೋಟಿ ಕೋಟಿ ನಮನಗಳು,
ОтветитьSuper akkar
ОтветитьDanyavagalu.meadam.nammuru.shi....di.sagar.akkamahadevi.namage.hattira
Ответить