Комментарии:
Hats off sethuram sir.... good artists cum director..
Ответить👌🙏🏽 👌🙏🏽. ಸೇತೂರಾಂ ನಿಮ್ಮ ವಿಶೇಷ ವ್ಯಕ್ತಿತ್ವದ ಸೊಗಡು ನಿಮಗೆ ಸಹಜ. ನಮಗೆ ಕುತೂಹಲ.
ОтветитьSirnimaghananavandanagallu
ОтветитьNimamathuastusahajavagithanavudedthanuanubvicithuedtha
ОтветитьSethuram sir,avara jeevanada kahi sathyagalannu keli manna
Baalya da nenapu bandu,kannanchali neer ede,
Sir. Sethuram is a great Acter I saw in serial . Nijavada matane.
ОтветитьIn between the zoom sound is not comfortable to ears, if possible delete it
Ответитьನಮ್ಮ ಪ್ರೀತಿಯ ಸೇತುರಾಮ್ ರವರು ತಮ್ಮ ಎಲ್ಲಾ ಅನುಭವಗಳ ಪಾಠವನ್ನು ಅಚ್ಚುಕಟ್ಟಾಗಿ ತಿಳಿಸಿದ್ದಾರೆ. ಇದು ಸತ್ಯ ನಮ್ಮ ಜೀವನದಲ್ಲೂ ಇದೇ ತರಹ ನಡೆದಿದೆ,
👌👏👏👍🙏🏻
Manthana!! What a serial learnt alot
Ответитьಕಹಿ ನೋಡಿ ಜುಗುಪ್ಸೆ ಬರಲ್ಲ sir, ಅಲ್ಲಿ ನಮ್ಮ ಅವ್ಯಕ್ತ ಭಾವನೆಗಳಿಗೆ ಹೆಸರು ಸಿಗುತ್ತೆ, ಪಾಠ ಸಿಗುತ್ತೆ,ನಿಜವಾದ ಜೀವನ ವನ್ನ ಅವ್ರು ತೋರಿಸುತ್ತಾರೆ , ಜೀವನದ ಆಳದಲ್ಲಿ ಇಳಿದವರು ಅದನ್ನ ಅರ್ಥ madkolloke ಸಾಧ್ಯ, ನಮಗೆ time pass ಗೋಸ್ಕರ ಅವ್ರ serial ನೋಡಲ್ಲ, ಕಲಿಯೋದಕ್ಕೆ ನೋಡ್ತೀವಿ, ನೈಜ ಜೀವನದ ಕನ್ನಡಿ ಯನ್ನ ಅವ್ರು ತೋರಿಸುತ್ತಾರೆ
ОтветитьThis is really nice
ОтветитьNobody is totally good or bad... That's why we are humans.. Otherwise we become God..
Author can vent out his or her feelings through roles to some extent.. But not totally as u said.
Through vipasana meditation one can come out hidden feelings ( first victim of himself frustration, anger etc)..
Sir, why don't you expose to Vipasana?
ಎಲ್ಲರ ಜೀವನದಲ್ಲೂ ಕಹಿ ಇದ್ದೇ ಇದೆ. ಅದಕ್ಕೆ ಹೇಗೆ ಪ್ರತಿಕ್ರಿಯೆಸುತ್ತೇವೆ ಎನ್ನುವುದು ಮುಖ್ಯ.
Ответитьಆದರ್ಶ ನಟ ..... ಸೇತೂರಾಂ
ОтветитьNanu Sathuram Sir halavaaru speech..kelliddene...jeevanada nija dharshanamadisuva...athyuthama waagmi 🙏..
ОтветитьDrama serial or any kannada megaserials means sethuram not sitaram.... Manthana is one of the best seen in as tv and like movie ihv seen
Love to see it again and again to catch and understand the language is marvellous.... He is real kannada premi
Sethuram , a true human with great values of life. Salutes to interview him and allowing us to know much more about real life values.
Ответитьಮಾಯಾಮೃಗ ಒಂದು ಅಧ್ಬುತ ಸಂಭಾಷಣೆ ಇರುವ ದರವಾಹಿ ಯಾವ ರೀತಿ ಮಾತಾಡಬೇಕು ಎಂಬುದು ತಿಳಿಯಬಹುದು❣
Ответитьಜೀವನಾನುಭವ ಸವಿಯ ಬೇಕಾದರೆ ಶ್ರೀ ಸೇತುರಾಮ್ ಅವರ ಅನುಭವದ ಮಾತುಗಳು ಮಧುರ
ОтветитьSir what an excellent speech an eye opener 🙏🙏
Ответитьಅತ್ಯಂತ ಕಟಿನ ಶಬ್ಧಗಳ ಮೂಲಕ ಯಾವುದೇ ಅಂಜಿಕೆ ಇಲ್ಲದೆ ನೈಜತೆಗೆ ಒತ್ತು ಕೊಟ್ಟು ಮಾತನಾಡುವುದು ಬಹಳ ಇಷ್ಟವಾಗುತ್ತದೆ.
ОтветитьYou are 100% right. Beautiful episode.
ОтветитьSethuram sir mathugalu thumba arthapurna
ОтветитьGood conversation but only thing not to like about mr. sethuram is he is rss follower. These people have extremist ideology.
ОтветитьSethuram mathu kelthaidre ondu kade manassige samadha aaguthe haage alu baruthe😑😑🙏🙏deveu chenagittirali avrna. I like u sir.. Thanku gowri sir🙏🙏
ОтветитьSerhu ram sir you are great.
Ответитьಇವ್ರು ಮನೆತನ ಧಾರಾವಾಹಿ ಅಲ್ಲಿ ಇದ್ರ?
Ответитьನಿಮ್ಮ ನಗುವಿನಲ್ಲಿ ಸಾವಿರ ಅರ್ಥವಿದೆ
ನೀವು ಯಾರೋ ನನಿಗೆ ಗೊತ್ತಿಲ್ಲ but
Wonderful speeches of our seethuramji 🙏🌹🌹🌹🙏
Ответитьend of anavarana ???
ОтветитьEvara sambashane romanchaka
Ответитьನಿಜ ಸರ್, ನಮ್ಮ ಪರಿಸ್ಥಿತಿ ಯಿಂದ ಆದ ಅವಮಾನ ಗಳಿಗೆ ನಾವೇ ಕಾರಣ .. ನಿಮ್ಮ ಜೀವನದ ಘಟನೆ ಗಳು, 😥🙏🙏.. ಸಭ್ಯರು, ಅಸಭ್ಯರು ಬಗ್ಗೆ ವ್ಯಾಖ್ಯಾನ ತುಂಬಾ ಚೆನ್ನಾಗಿತ್ತು ಸರ್.. ಒಳ್ಳೆದಾಗಲಿ ಗೌರವಾನ್ವಿತ ಸೇತೂರಂ ಸರ್,..👏👏🙏.. ಯುಗಂತರ ಸೀರಿಯಲ್ ಮಾತ್ರ ಅದ್ಭುತ ಕತೆ... ಸರ್. ಪ್ರತಿದಿನ ಅಪ್ಡೇಟ್ ಮಾಡಿ ಅಂತ ಕೆಲ್ಕೊತಿನಿ ಸರ್🙏🙏
Ответитьಮುಂದಿನ ದಿನಗಳಲ್ಲಿ ನಾಟಕ ದಿನಾಂಕ ಮತ್ತು ಸ್ಥಳ ಹೇಗೆ ಗೊತ್ತಾಗುತ್ತದೆ
Ответитьಡಿಸೆಂಬರ್ 12. 2022
ОтветитьAll of dialogues written by Sethu sir are thought provoking and gripping.
Ответитьಇವ ರ ಸ್ಟ್ಯಾಂಡರ್ಡ್ ಬಹಳ ಜಾಸ್ತಿ ಇರುವುದರಿಂದ ಕೆಲವರಿಗೆ ಇವರು ಬಳಸುವ ವಾಕ್ಯ ಗಳು ಹಾಗೆ ಪದಗಳು ಸರಿಯಾಗಿ ಅರ್ಥವಾಗುವ ಹಾಗಿಲ್ಲ.
ОтветитьSir, you are great writer and thinker, we kannada people are blessed to have you in Karnataka
Ответить🙏🙏
Ответитьಎಸ್ ಎನ್ ಸೇತುರಾಮ್ ಸರ್ ಅದ್ಭುತವಾದ ಜ್ಞಾನ ಭಂಡಾರ.... 🙏🙏🕉️🕉️🌹
Ответить🙏🙏
Ответитьಅದ್ಬುತ ಕಲೆ ,ನಟನೆ ,ಮಾತು ,ಭಾವನೆ
Ответитьಸೇತು ಮಾತು ನೇರ ಹೃದಯಕ್ಕೆ ನಾಟುತ್ತೆ.ನಮ್ಮ ಮನಸ್ಸಿನ ಪ್ರತಿಬಿಂಬವೋ ಅನ್ನುವಷ್ಟು ಭಾಸವಾಗುತ್ತದೆ
Ответить💐💐💐👍🏻🙏🏻🙏🏻🙏🏻❣️💚❤❣️💚
ОтветитьManthana and Anavarna is one of the best serials💗💜🙏
ОтветитьI’m a 30 year old medico guy. And love the way SNS sir speaks
Ответитьಈ ಅವಮಾನಗಳು ನೆಂಟಸ್ತಿಕೆಯಲ್ಲೇ ಆಗುವುದು, ನಿಮ್ಮ ಅನುಭವಗಳು ನಮಗೂ ಸಹ ಬೇಕಾದಷ್ಟು ನಡೆದಿದೆ.
ಆದರೆ ಎಲ್ಲವನ್ನೂ ಮೆಟ್ಟಿ ಮುನ್ನಡೆಯುವ ಛಲ, ಅಥವಾ ನಿಮ್ಮೊಳಗಿನ ಆ ಕಲಾವಿದ ಅದಕ್ಕೆಲ್ಲಾ ಉತ್ತರ ಕೊಟ್ಟಿದೆ, ಕೊಡುತ್ತಿದೆ.
ನಿಮ್ಮ ಮಾತು ಬಿಡಿ ಸೇತುರಾಂ ಎಲ್ಲ ನಡೆಯುವಂತಹ ಸತ್ಯಗಳೇ. ಅರ್ಥ ಮಾಡಿಕೊಂಡು ಬದಲಾಯಿಸಿಕೊಳ್ಳಬಹುದು.
Middle class people's life😢...
ОтветитьT n sr ಅವರ m m ಗೆಲ್ಲಲು ಅರ್ಧ c a avru ಮತ್ತೆ s n s r ಅವರ ಅಭಿನಯ ಅಧ್ಬುತ ವಾಗಿತ್ತು ಮತ್ತೆ ಯಮುನಾ ಮೂರ್ತಿ.ಲಕ್ಷ್ಮಿ m ಇವ್ರ ಗಳಿಂದ.❤🎉
Ответить